ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನಲೆ ೬ ಸೇತುವೆಗಳು ಹಾಗೂ ದೇವಸ್ತಾನಗಳು ಮುಳುಗಡೆ ಹೊಂದಿದೆ. ಕೃಷ್ಣಾ ನದಿಗೆ ಸುಮಾರು 25000 ಕ್ಯಸಕ್ಸ ನೀರು ಹರಿದು ಬರುತ್ತಿರುವದರಿಂದ ಸುಪ್ರಸಿದ್ದ ಕೊಲ್ಲಾಪುರ ಜಿಲ್ಲೆಯ ನರಸಿಂಹನ ದೇವಸ್ತಾನ, ಯಕ್ಸಂಬಾ ಪಟ್ಟದ ಹೊರವಲಯದ ದಾದಪೀರ ಮಸಿದಿ ಮುಳುಗಡೆಯಾಗಿವೆ.ಕಲ್ಲೋಳ_ ಯಡೂರ, ಕಾರದಗಾ_ ಭೋಜ, ಭೊಜವಾಡಿ_ ಕುಣ್ಣುರ, ಸಿದನಾಳ , ಜತರಾಟ_ ಭಿವಶಿ, ಮಲಿಕವಾಡ_ ದತ್ತವಾಡ ಸೇತುವೆ ಮುಳುಗಡೆಗೊಂಡಿವೆ.ದೇವಸ್ತಾನಕ್ಕೆ ಬರುವ ಭಕ್ತರಿಗೆ ಹಾಗೂ ಸೇತುವೆ ಮೂಲಕ ಹಾಯ್ದು ಹೋಗುವ ಸಾರ್ವಜನಿಕರಿಗೆ ಪರದಾಟ ಎದುರಿಸುವಂತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





