Breaking News

ಪ್ರಯಾಣಿಕರಿಂದ ದಿಡೀರ ಪ್ರತಿಭಟನೆ

ಬೆಳಗಾವಿ: ಬೈಲಹೊಂಗಲಕ್ಕೆ ೨ ಗಂಟೆಗಳಿಂದ ಬಸ್ ಬಿಡದೇ ಇರುವದನ್ನು ವಿರೋಧಿಸಿ ಆ ಭಾಗದ ಪ್ರಯಾಣಿಕರು ದಿಡೀರಣೆ ಪ್ರತಿಭಟನೆಗೀಳಿದು ರಸ್ತೆ ತಡೆ ನಡೆಸಿದರು. ಸುಮಾರು ಅರ್ಧ ಘಂಟೆಗೂ ಅಧಿಕ ಡಿಪೋದಿಂದ ಹೊರಗಡೆ ಯಾವದೇ ಬಸ್ಗಳು ಹೊರಹೋಗದಂತೆ ತಡೆ ಹಿಡಿದರು. ನಂತರ ಡಿಪೋ ಅಧಿಕಾರಿಗಳು ಹಾಗೂ ಪೋಲಿಸ್ ಸಿಬ್ಬಂದಿ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಬಸ್ಸಿನ ವ್ಯವಸ್ಥೆ ಮಾಡಿದಾಗ ಪ್ರತಿಭಟನೆಯ ನ್ನು ಹಿಂದಕ್ಕೆ ಪಡೆದರು.
ಕಳೆದ ಒಂದು ವಾರದಿಂದ ರಾತ್ರಿ ೭ ಗಂಟೆಯಿಂದ ೯.೩೦ರವರೆಗೆ ಯಾವುದೇ ಬಸ್ ಅನ್ನು ಬಿಡುತ್ತಿಲ್ಲ. ಇದರಿಂದ ಬೇಸತ್ತು ಪ್ರಯಾಣಿಕರು ಪ್ರತಿಭಟನೆಗೆ ಮುಂದಾದರು ಎಂದು ಪ್ರಯಾಣಿಕರು ಜೋರಾಗಿ ವಾಗ್ವಾದ ಮಾಡುತ್ತಿದ್ದರು.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *