ಚಿತ್ರದುರ್ಗ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಇಂದು ಚಿತ್ರದುರ್ಗದ ಚೈತನ್ಯ ವೃತ್ತದಲ್ಲಿ ನಡೆದ ವಿಜಯೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇದೇ ವೇಳೆಕ್ಯಪ್ಟನ್ ಮಹೇಶ್ ಯುಧ್ಧದ ಸಮಯದಲ್ಲಿ ನಡೆದ ರೋಚಕ ಘಟನೆಗಳನ್ನು ನೆನೆದರು.ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಮತ್ತು ನೂರಾರು ಸಾರ್ವಜನಿಕರು ಭಾಗವಹಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





