ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕೊಂಚ ತಗ್ಗಿದ ಪರಿಣಾಮ
ಕೃಷ್ಣಾ, ವೇದಗಂಗಾ, ದೂದಗಂಗಾ, ಹಿರಣ್ಯಕೇಶಿ ನದಿಗಳ ಒಳಹರಿವಿನಲ್ಲಿ ಇಳಿತ ಕಂಡು ಬಂದಿದೆ.
ಸತತ ಮಳೆಯಿಂದಾಗಿ ಕಳೆದ ಒಂದು ವಾರದಿಂದ ಬಂದ್ ಆಗಿದ್ದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಈಗ ಮಳೆ ಕಡಿಮೆಯಾದ ಹಿನ್ನಲೆಯಲ್ಲಿ
ಮತ್ತೆ ಸಂಚಾರ ಆರಂಭಗೊಂಡಿದೆ.
ಬೆಳಗಾವಿ ಯಿಂದ ಕುಗನೊಳ್ಳಿ ವರೆಗೂ ರಾಷ್ಟ್ರೀಯ ಹೆದ್ದರಿ 4 ಸಂಚಾರಕ್ಕೆ ಮುಕ್ತವಾಗಿದೆ.
ಸಂಕೇಶ್ವರ, ಯಮಗರ್ಣಿ, ಕಾಕತಿ ಬಳಿ ನೀರು ಬಂದು ಹೆದ್ದಾರಿ ಬಂದ್ ಆಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





