ಚಿತ್ರದುರ್ಗ: ಚಿತ್ರದುರ್ಗದ ಕೆನ್ನೇಡಲು ವಿಭಾಗದ ಅರಣ್ಯದ ಭಾಗದಲ್ಲಿ ವಾಸಿಸುವ ಸುಮಾರು ಮುನ್ನೂರು ಜನ ಫಲಾನುಭವಿಗಳಿಗೆ ಎಸ್ಸಿ ಎಸ್ಟಿ ಕಾಯ್ದೆಯ ಅಡಿಯಲ್ಲಿ ದೊರೆತ ಸೋಲಾರ್ ಲೈಟ್ ಮತ್ತು ವಾಟರ್ ಹೀಟರ್ ವಿತರಣೆಗೆ ಇಂದು ನಗರದ ಪ್ರವಾಸಿ ಮಂದಿರದಲ್ಲಿ ಉಪಕರಣಗಳ ವಿತರಣೆಗೆ ಚಾಲನೆ ನೀಡಲಾಯಿತು.ಬಳಿಕ ಶಾಸಕ ತಿಪ್ಪಾರೆಡ್ಡಿ ಅವರು ಸೌಲಭ್ಯದ ಫಲಾನುಭವಿಗಳಿಗೆ ಸೋಲಾರ್ ವಿತರಣೆ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





