Breaking News

ಪೊಲೀಸ್ ಠಾಣೆ, ಕೋರ್ಟ್ ಆವರಣದ ಗಂಧದ‌ ಮರಗಳ ಕಳ್ಳತನ

ದಾವಣಗೆರೆ ಬ್ರೇಕಿಂಗ್:
ಪೋಲಿಸ್ ಠಾಣೆಗೆ ಭದ್ರತೆ ಇಲ್ವಾ..?
ಪೊಲೀಸ್ ಠಾಣೆ ಹಾಗೂ ಕೋರ್ಟ್ ಆವರಣದಲ್ಲಿರುವ ಗಂಧದ ಮರ ಕಳವು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿದ್ದ ಗಂಧದ ಮರ.
ಕೋರ್ಟ್ ಪಕ್ಕದಲ್ಲಿ ಒಂದು ಠಾಣೆಯ ಹಿಂಭಾಗದಲ್ಲಿದ್ದ ಎರಡು ಗಂಧದ ಮರ ಕಳವು.
ಎರಡು ವರ್ಷಗಳ ಹಿಂದೆ ಚನ್ನಗಿರಿ ಪೋಲಿಸ್ ಠಾಣೆಯಲ್ಲಿ ಒಂದು ಗಂಧದ ಮರ ಕಳುವಾಗಿತ್ತು.
ಅನುಮಾನಕ್ಕೆ ಕಾರಣವಾದ ಕೋರ್ಟ್ ಹಾಗೂ ಠಾಣೆಯ ಆವರಣದಲ್ಲಿ ಕಳ್ಳತನ.
ಸರ್ಕಾರಿ ಕಚೇರಿಯಲ್ಲಿ ಗಂಧದ ಕಳವಿನಿಂದ ಸಾರ್ವಜನಿಕರ ಆಕ್ರೋಶ.
ಗಂಧದ ಮರ ಕಳುವಿನಿಂದ ತಲೆಕೆಡಿಸಿಕೊಂಡಿರುವ ಚನ್ನಗಿರಿ ಪೊಲೀಸ್.
Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *