Breaking News

ಹೆಚ್ಚಿದ ರಾಜಕೀಯ ಒತ್ತಡ ಧಾರವಾಡ ಕೃಷಿಮೇಳಕ್ಕೆ ಸಿಎಂ ಬಂದಿಲ್ಲ- ಕೃಷಿ ಸಚಿವ ಶಿವಶಂಕರ ರೆಡ್ಡಿ ಸಮಜಾಯಿಷಿ

ಧಾರವಾಡ 
ಕೃಷಿ ಮೇಳಕ್ಕೆ ಸಿಎಂ ಕುಮಾರಸ್ವಾಮಿ ಗೈರು ಹಿನ್ನೆಲೆ
ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿಕೆ
ಬಹಳ ಕಾರ್ಯಕ್ರಮಗಳಿರುವ ಕಾರಣ ಅವರು ಕಾರ್ಯಕ್ರಮಗಳು ಇರುವ ಕಾರಣ ಮುಖ್ಯಮಂತ್ರಿಗಳು ಬಂದಿಲ್ಲ
ನಾನೂ ಕೂಡ ಕೃಷಿ ಮೇಳಕ್ಕೆ ಬನ್ನಿ ಅಂದಿದ್ದೆ
ಆದ್ರೆ ಸಿಎಂ ನನಗೆ ಅಟೆಂಡ್ ಮಾಡುವಂತೆ ಹೇಳಿದ್ರು
ಕುಮಾರಸ್ವಾಮಿ ಅವರು ಬಹಳ ಬ್ಯುಸಿ ಇದಾರೆ
ಬಹಳ ಕಾರ್ಯಕ್ರಮಗಳ ಒತ್ತಡ ಹೆಚ್ಚಿರುವ ಹಿನ್ನೆಲೆ ಬಂದಿಲ್ಲ
ಹಾಗಂತ ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿದ್ದಾರೆ ಅಂತಿಲ್ಲ
ನಮ್ಮದೇನಿದ್ರೂ ಸಮಗ್ರ ಕರ್ನಾಟಕ ಧೋರಣೆ
ಯಾವ ರೆಸಾರ್ಟ್ ರಾಜಕಾರಣವೂ ನಮ್ಮ ರಾಜ್ಯದಲ್ಲಿ ಇಲ್ಲ
ಎಲ್ಲವೂ ಕೂಡ ಮಾಧ್ಯಮಗಳ ಸೃಷ್ಟಿ ಅಷ್ಟೇ
ಧಾರವಾಡದಲ್ಲಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಹೇಳಿಕೆ
Share News

About Shaikh BIG TV NEWS, Hubballi

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *