Breaking News

ಮಂಡ್ಯದ ಜನರ ಮನಸು ಸಕ್ಕರೆಯಷ್ಟೇ ಸಿಹಿ- ಮಾಜಿ ಸಿಎಂ ಸಿದ್ದರಾಮಯ್ಯ ಬಣ್ಣನೆ

ಮಂಡ್ಯ 
ಮಂಡ್ಯ ಜನ್ರ ಹೃದಯವಂತಿಕೆ ಕೊಂಡಾಡಿದ ಮಾಜಿ ಸಿ.ಎಂ. ಸಿದ್ರಾಮಯ್ಯ.‌..
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ  ಮಾಜಿ ಸಿ.ಎಂ‌ ರಿಂದ  ಮಂಡ್ಯ ಜನ್ರು ಹೃದಯವಂತಿಕೆ ಹೊಗಳಿಕೆ……
ಸೆ-೨೩ ರಂದು ಮಂಡ್ಯಕ್ಕೆ ಬಂದಾಗ ಮಾಜಿ ಸಿ.ಎಂ‌.ಗೆ ಸ್ವಾಗತಕೋರಿದ ಬಗ್ಗೆ ಸಿದ್ರಾಮಯ್ಯ ಫುಲ್ ಫಿಧಾ……
ಮಂಡ್ಯ ಜನ್ರ ಮನಸ್ಸು ಸಕ್ಕರೆಯಂತೆ  ಸಿಹಿಯೆಂದು ಹೊಗಳಿಕೆ..
ಸೆ-೨೩ ರಂದು ಮಂಡ್ಯದ ಕನಕ ಉದ್ಘಾಟನೆಗೆ ಬಂದಿದ್ದ ಮಾಜಿ ಸಿ.ಎಂ. …Check out @siddaramaiah’s Tweet: https://twitter.com/siddaramaiah/status/1044112356895145984?s=09
Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *