ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿಕೆ.
ನಾವು ಯಾವಾಗಲು ಆಪರೇಷನ್ ಕಮಲ ಮಾಡುತ್ತೇವೆ ಅಂತಾ ಹೇಳಿಲ್ಲಾ.
ಅವರಾಗಿ ಅವರೇ ಸರ್ಕಾರವನ್ನು ಬಿಳಿಸುತ್ತಾರೆ ಅಂತಾ ಹೇಳ್ತಾ ಬಂದಿದ್ದೇವೆ…
ಸಮ್ಮಿಶ್ರ ಸರ್ಕಾರವನ್ನ ಬಿಸಿ ಮಾಡೊದು ನೀವೆ ತಣ್ಣಗ ಮಾಡೊದು ಮಾದ್ಯಮದವರ ಕೈಲಿದೆ.
ನಾವು ಏನು ಮಾಡಿಲ್ಲ ನಮ್ಮಷ್ಟಕ್ ನಾವಿದೆ ಸಮ್ಮಿಶ್ರ ಸರಕಾರ ಬಿಳ್ಳೊದು ಅವರಿಂದಲೆ.
ಹುಬ್ಬಳ್ಳಿಯಲ್ಲಿ ಮಾಜಿ ಸಿಮ್ ಸಮ್ಮಿಶ್ರ ಸರ್ಕಾರ ಕ್ಕೆ ಚಾಟಿ ಬಿಸಿದ್ದಾರೆ..
bigtvnews | Hubli Dharwad News | Kannada News | Karnataka News Hubli News | News In Hubli | Local news





