Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಕಾಂಗ್ರೆಸ್​ ಆಘಾತ, ದೊಡ್ಡ ಬಂಗಲೆ ಖಾಲಿ ಮಾಡಲು ಹೈಕೋರ್ಟ್​ ಆದೇಶ..

ನವದೆಹಲಿ: ನ್ಯಾಷನಲ್ ಹೆರಾಲ್ಡ್​ ಪ್ರಕರಣದ ವಿಚಾರದಲ್ಲಿ ಕಾಂಗ್ರೆಸ್​ ಮತ್ತೊಂದು ದೊಡ್ಡ ಆಘಾತ ಆಗಿದೆ. ದೆಹಲಿ ಹೈಕೋರ್ಟ್​ನ ಏಕ ಸದಸ್ಯ ಪೀಠದಲ್ಲಿ ನ್ಯಾಷನಲ್ ಹೆರಾಲ್ಡ್​ ಕೇಸ್​ನ ವಿಚಾರಣೆ ನಡೆಯಿತು. ಅಸೋಸಿಯೇಟೆಡ್​​ ಜರ್ನಲ್ಸ್​ ಲಿಮೆಟೆಡ್​​ನ ಹೆರಾಲ್ಡ್​ ಬಿಲ್ಡಿಂಗ್​​ನಿಂದ ಕೂಡಲೇ ಖಾಲಿ ಮಾಡುವಂತೆ ಕೋರ್ಟ್​ ಸೂಚನೆ ನೀಡಿದೆ. ಆದರೆ ಕಟ್ಟಡವನ್ನ ಖಾಲಿ ಮಾಡಲು ಸಮಯವನ್ನ ಕೋರ್ಟ್ ನಿಗದಿ ಮಾಡಿಲ್ಲ. ದ ನ್ಯಾಷನಲ್ ಹೆರಾಲ್ಡ್​ ನ್ಯೂಸ್​ ಪೇಪರ್​​ನ ಎಲ್ಲಾ ಕಾರ್ಯಗಳು ಇದೇ ಕಟ್ಟದಲ್ಲಿ ನಡೆಯುತ್ತಿದ್ದು, The Associated Journals Ltd ವರದಿಯನ್ನ ಪ್ರಕಟ ಮಾಡುತ್ತಿದೆ. ದೇಶದ ಮೊದಲ ಪ್ರಧಾನಿ ನೆಹರು ಅವರು 1938 ರಲ್ಲಿ ಇದನ್ನ ಸ್ಥಾಪನೆ ಮಾಡಿದ್ದರು.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *