ಆನೇಕಲ್
ಅತ್ತಿಬೆಲೆ ಪೊಲೀಸರಿಂದ ಆರೋಪಿ ಬಂಧನ
ತಮಿಳುನಾಡು ಮೂಲದ ಶ್ರೀನಿವಾಸನ್ (೩೨) ಬಂಧಿತ ಆರೋಪಿ
ಇದೇ ತಿಂಗಳ 21ನೇ ತಾರೀಕು ಅತ್ತಿಬೆಲೆ ಗೋಲ್ಡನ್ ಗೇಟ್ ಬಡಾವಣೆಯಲ್ಲಿ ನಡೆದಿದ್ದ ಘಟನೆ
ಮನೆಯಲ್ಲಿ ಇಬ್ಬರೇ ಇರುವುದನ್ನು ಗಮನಿಸಿದ ಅರೋಪಿ
ಮಾರಣಾಂತಿಕ ಹಲ್ಲೆ ನಡೆಸಿ ಅವರ ಬಳಿಯಿದ್ದ ಒಡವೆ, ನಗದು , ಕಸಿದು ಪರಾರಿಯಾಗಿದ್ದ
ಬಂಧಿತ ಆರೋಪಿ ವಿರುದ್ಧ, ತಮಿಳುನಾಡಿನಲ್ಲಿ ಕೊಲೆ ಪ್ರಕರಣ ಪತ್ತೆ
ಬಂಧಿತ ಆರೋಪಿಯಿಂದ ಒಡವೆ, ಚಿನ್ನ , ಪೊಲೀಸರ ವಶಕ್ಕೆ
ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
bigtvnews | Hubli Dharwad News | Kannada News | Karnataka News Hubli News | News In Hubli | Local news

