Breaking News

ಎಂಇಎಸ್ ಪುಂಡಾಟ ಖಂಡನೀಯ-ಸಿಎಂ.ಬೊಮ್ಮಾಯಿ

ಹುಬ್ಬಳ್ಳಿ :ಬೆಳೆಗಾವಿಯಲ್ಲಿ ನಿನ್ನೆ ನೆಡೆದ ಎಂಇಎಸ್ ಪುಂಡಾಟವನ್ನು ಸಿ ಎಂ ಬಸವರಾಜ್ ಬೊಮ್ಮಾಯಿ ತೀವ್ರವಾಗಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ‌ ಹೇಳಿದರು.

.

ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು.ಈಗಾಗಲೇ ಆಸ್ತಿಪಾಸ್ತಿ ಹಾನಿ ಮಾಡಿದ್ದು,ಹಾಗೂ ಪೋಲಿಸ್ ವಾಹನ್ ಜಖಂ ಮಾಡಿದವರನ್ನು ಬಂಧಿಸಲಾಗಿದೆ.ರಾಷ್ಟ್ರ ಭಕ್ತರ ಪ್ರತಿಮೆಗಳನ್ನು ಧ್ವಂಸ ಮಾಡುವುದು ಅಪರಾಧ ನಾಡಿ ಹಿರಿಯ ದೇಶಭಕ್ತರ ಗೌರವ ಉಳಿಸುವ ಕೆಲಸ ಮಾಡಬೇಕು.ಅವರಿಗೆ ಅಪಮಾನ ಮಾಡಿವ ಮೂಲಕ ಸಮಾಜದ ಧಕ್ಕೆ ಬರುವಂತೆ ಮಾಡುವುದು ತೀವ್ರ ಖಂಡನೀಯ.ಘಟನೆಯ ಹಿಂದೆ ಅಡ್ಡಿ ಪಡಿಸುವುದು ಮಾತ್ರವಲ್ಲ ಇದರ ಹಿಂದೆ ಬೇರೆಯ ಉದ್ದೇಶವಿದೆ ನಾವು ಇಂತಹ ಪುಂಡರನ್ನು ಸುಮ್ಮನೆ ಬಿಡುವುದಿಲ್ಲ ಎಂದರು.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *