Breaking News

ಹೆತ್ತ ತಾಯಿಯ ಶವವನ್ನು ಹೊತ್ತು ನಡೆದ ಪುತ್ರಿಯರು

ಹೆತ್ತ ತಾಯಿಯ ಶವವನ್ನು ಹೊತ್ತ ರಸ್ತೆಯ ಮಧ್ಯೆದಲ್ಲಿ ಹೊತ್ತುಕೊಂಡ ನಡೆದ ಮನಕುಲಕುವ ಘಟನೆ ಓಡಿಶಾದ ಪುರಿಯಲ್ಲಿ ನಡೆದಿದೆ. ತಾಯಿಯ ಅಂತ್ಯಕ್ರಿಯೆಯಲ್ಲಿ ಹಾಜರಾಗಲು ಸಹೋದರರು ನಿರಾಕರಿಸಿದ ಹಿನ್ನೆಲೆಯಲ್ಲಿ ನಾಲ್ವರು ಮಹಿಳೆಯರೇ ತಮ್ಮ ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತು ಬರೋಬ್ಬರಿ ನಾಲ್ಕು ಕಿಲೋಮೀಟರ್​ ದೂರ ಸಾಗಿ ಸ್ಮಶಾನಕ್ಕೆ ತಲುಪಿ ಅಂತ್ಯಕ್ರಿಯೆ ನಡೆಸಿದರು.

ಭಾನುವಾರಂದು ಪುರಿಯ ಮಂಗಳ ಘಾಟ್​ನ ಅಷ್ಟಮಠಾಧೀಶರಾದ ಜಾತಿ ನಾಯಕ್​ ನಿಧನರಾಗಿದ್ದರು. ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರಿದ್ದಾರೆ. ಆದರೆ ತಾಯಿಯ ಅಂತ್ಯಕ್ರಿಯೆ ನೆರವೇರಿಸಲು ಇಬ್ಬರು ಪುತ್ರರು ನಿರಾಕರಿಸಿದ್ದರು ಎಂದು ನೆರೆ ಹೊರೆಯವರು ಮಾಹಿತಿ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಸಂಪ್ರದಾಯಗಳನ್ನು ಮೀರಿ ನಾಲ್ವರು ಪುತ್ರಿಯರೇ ತಮ್ಮ ತಾಯಿಯ ಶವಕ್ಕೆ ಹೆಗಲಾಗಿದ್ದಾರೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *