Breaking News

ಗ್ರಾಹಕರಿಗೆ ಸಿಹಿ ಸುದ್ದಿ

ಎರಡು ತಿಂಗಳ ಹಿಂದೆ ಕೆ.ಜಿ.ಗೆ 150 ರೂ.ಗೆ ಸಿಗುತ್ತಿದ್ದ ಟಮೋಟ ಈಗ ಹತ್ತನೇ ಒಂದು ಭಾಗದಷ್ಟು ಬೆಲೆಯೂ ಇಲ್ಲದಂತೆ ಆಗಿದ್ದು, ಇದರಿಂದ ರೈತರು ಸಂತಸಗೊಂಡಿಲ್ಲ.ಕಳೆದೆರಡು ತಿಂಗಳ ಹಿಂದೆ ಆಂಧ್ರಪ್ರದೇಶದಲ್ಲಿ ಗಗನಮುಖಿಯಾಗಿದ್ದ ಟಮೋಟ ಬೆಲೆ ಭಾರಿ ಕುಸಿತ ಕಂಡಿದೆ.

ಎರಡು ತಿಂಗಳ ಹಿಂದೆ ಕೆ.ಜಿ.ಗೆ 150 ರೂ.ಗೆ ಸಿಗುತ್ತಿದ್ದ ಟೊಮೇಟೊ ಈಗ ಹತ್ತನೇ ಒಂದು ಭಾಗದಷ್ಟು ಬೆಲೆಯೂ ಇಲ್ಲದಂತೆ ಆಗಿದ್ದು, ಇದರಿಂದ ರೈತರು ಸಂತಸಗೊಂಡಿಲ್ಲ.

Share News

About admin

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *