Breaking News

ದಿ ಕಾಶ್ಮಿರ ಪೈಲ್ಸ ಚಿತ್ರವನ್ನು ಬ್ಯಾನ ಮಾಡಬೇಕು : ಆಸ್ಪಕ ಕುಟಾಕಾರ

ಹುಬ್ಬಳ್ಳಿ: ಕಾಶ್ಮಿರದಲ್ಲಿನ ಪಂಡಿತರ ಮೇಲೆ ಆದ ದೌರ್ಜನ್ಯ, ಮತ್ತು ಶೋಷಣೆಯ ನೈಜ ಆದಾರಿತ ದಿ ಕಾಶ್ಮಿರ ಪೈಲ್ಸ ಚಿತ್ರವು ಜನರಲ್ಲಿ ಕೋಮುಗಲಬೇಗೆ ಕಾರಣವಾಗುತ್ತಿದೆ ಕುಡಲೆ ಈ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ ತಹಸಿಲ್ದಾರ ಮೂಕಾಂತರ ರಾಷ್ಟಪತಿಗೆ ಮನವಿ ಸಲ್ಲಿಸುತ್ತೆವೆ ಎಂದು ಹಿಂದೂ ಮುಸ್ಲಿಂ ಗೆಳೆಯರ ಬಳಗದ ಮುಖ್ಯಸ್ಥ ಆಸ್ಪಕ ಕುಟಾಕಾರ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೂ ಮುಸ್ಲಿಂ ಗೆಳೆಯರ ಬಳವನ್ನು ಜನರಲ್ಲಿ ಬಾವೈಕ್ಯತೆ ಮೂಡಿಸು ಸಲುವಾಗಿ ಕಟ್ಟಲಾಗಿದೆ, ಈ ಚಿತ್ರವು ಜನರಲ್ಲಿ ಹಿಂದೂ ಮುಸ್ಲಿಂ ನಡುವೆ ಗಲಬೆಯನ್ನ ಹುಟ್ಟಿಸುತ್ತಿದೆ,ಈದು ಸಮಾಜದಲ್ಲಿ ಸೌಹಾರ್ದ ತೆಯ ಸ್ವಾಸ್ಥ್ಯ ವನ್ನು ಹಾಳು ಮಾಡುತ್ತಿದೆ ಕೂಡಲೆ ಚಿತ್ರವನ್ನು ಬ್ಯಾನ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಪ್ರವೀಣ ಕಟ್ಟಿ,ಮತ್ತು ಪುಷ್ಪರಾಜ ಹಲ್ಲಿ ಉಪಸ್ಥಿತರಿದ್ದರು

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *