Breaking News

ಜಾಂಗದೇವ ಮಹಾರಾಜರ ಜಾತ್ರೆ : ನೀಲಕಂಠಸಾ ಜಡಿ ಪೂಜೆ ಸಲ್ಲಿಕೆ


ಹುಬ್ಬಳ್ಳಿ: ನಗರದ ಜನತಾ ಬಜಾರ ಸೂಪರ ಮಾರ್ಕೆಟ್ ನಲ್ಲಿರುವ ಜಾಂಗದೇವ ಮಹಾರಾಜರ ಜಾತ್ರೆಯ ಅಂಗವಾಗಿ ಎಸ್ ಎಸ್ ಕೆ ಸಮಾಜದ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ ಅವರು ಪೂಜೆಯನ್ನು ನೆರವೇರಿಸಿ , ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು

ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷರಾದ ನಾಗೇಶ ಕಲಬುರ್ಗಿ , ಎನ್ ಎನ್ ಖೋಡೆ , ಡಿ ಕೆ ಚವ್ಹಾಣ , ವಿಠಲ ಲದವಾ , ವಸಂತ ಲದವಾ , ಪ್ರಕಾಶ ಬುರಬುರೆ , ವಿನಾಯಕ ಲದವಾ , ವಿನಾಯಕ ದೋಂಗಡಿ , ರಂಗಾ ಬದ್ದಿ , ಕಾಶಿ ಖೋಡೆ , ಮಂಜು ಪಟ್ಟಣ , ವಿಜಯ ಕಲಬುರ್ಗಿ , ಮಂಜು ದಲಬಂಜನ , ಮಿಥುನ ಚೌವ್ಹಾಣ , ಗಜು ಜಡಿ ಹಾಗೂ ಇತರರು ಉಪಸ್ಥಿತರಿದ್ದರು .

Share News

About admin

Check Also

ಯೋಗೇಶ್‌ ಗೌಡ ಹತ್ಯೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಧಾರವಾಡದ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶ್‌ ಗೌಡ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ …

Leave a Reply

Your email address will not be published. Required fields are marked *