ಹುಬ್ಬಳ್ಳಿ : ನಗರದಲ್ಲಿ ಇಂದು ವಾರ್ಡ್ ನಂ . 56 ರ ತೊರವಿ ಹಕ್ಕಲದಲ್ಲಿ , ನಲ್ಮಯ ಯೋಜನೆಯಡಿ ಫಲಾನುಭವಿಗಳಿಗೆ ಆಟೋ ರಿಕ್ಷಾಗಳನ್ನು ಮಾಜಿ ಸಿಎಂ ಜಗದೀಶ ಶೆಟ್ಟರ ಹಸ್ತಾಂತರಿಸಲಾಯಿತು .
ಈ ಸಂದರ್ಭದಲ್ಲಿ ಸುಭಾಷ್ ಅಕ್ಕಲಕೋಟೆ , ಸೀಮಾ ಲದ್ವಾ , ವೆಂಕಟೇಶ್ ಮೇಸ್ತ್ರಿ , ದೇವೇಂದ್ರ ಅಲಕೋಟಿ , ಕೇಶವ ಸಾ ಜಿತೋರಿ , ನಾಗರಾಜ ಕಲಾಲ ಸೇರಿದಂತೆ ಇನ್ನಿತರೆ ಪ್ರಮುಖರು ಹಾಜರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

