ಹುಬ್ಬಳ್ಳಿ : ಮನೆ ಮುಂದೆ ನಿಲ್ಲಿಸಿದ ಬೈಕ್‌ನ್ನು ಯಾರೋ ಕಳ್ಳತನ ಮಾಡಿದ ಘಟನೆ ನಗರ್ ತೊರವಿಹಕ್ಕಲ ಖಾದ್ರಿಯಾ ಮಸೀದಿ ಹತ್ತಿರ ನಡೆದಿದೆ.
ಮಹಮ್ಮದ್ ಯೂಸಪ್ ಮನಿಯಾರ ಎಂಬಾತರ ಹಿರೋ ಸ್ಟೆಂಡರ್ ಪ್ಲಸ್ ಬೈಕ್‌ನ್ನು ರಾತ್ರಿ ಮನೆಯ ಮುಂದೆ ನಿಲ್ಲಿಸಿದಾಗ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ . ಬೈಕ್ ಅಂದಾಜು 66 ಸಾವಿರ ಮೌಲ್ಯದಾಗಿದೆ ಎಂದು ಕಮರಿಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

