Breaking News

ಶ್ರೀ ಸಿದ್ಧಾರೂಢರ ಜಯಂತ್ಯೋತ್ಸವ ಅಂಗವಾಗಿ ವಿಶೇಷ ಪೂಜೆ…

ಹುಬ್ಬಳ್ಳಿ : ಶ್ರೀ ರಾಮನವಮಿ ಹಾಗೂ ಸದ್ಗುರು ಶ್ರೀ ಸಿದ್ಧಾರೂಢರ ಜಯಂತ್ಯೋತ್ಸವ ಅಂಗವಾಗಿ ಹುಬ್ಬಳ್ಳಿ ಶ್ರೀ ಸದ್ಗುರು ಶ್ರೀ ಸಿದ್ಧಾರೂಢರ ರೈಲ್ವೆ ನಿಲ್ದಾಣದ ಆವರಣದಲ್ಲಿರುವ ಶ್ರೀ ಸಿದ್ಧಾರೂಢರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ವೇಮರಡ್ಡಿ ಪಾಟೀಲ್, ಸದ್ಗುರು ಶ್ರೀ ಸಿದ್ಧಾರೂಢರ ಹೆಸರನ್ನ

ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಹೆಸರಿಟ್ಟಿರುವುದು ಉತ್ತರ ಕರ್ನಾಟಕ ಭಾಗದ ಹೆಮ್ಮೆ. ಇಂದು ಶ್ರೀ ರಾಮನವಮಿಯಂದೇ ಶ್ರೀಗಳ ಜನ್ಮದಿನೋತ್ಸವ ಅಂಗವಾಗಿ ವಿಶೇಷಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರುವುದು ಸಂತಸ ತಂದಿದೆ. ಇನ್ನೂ ಇಲ್ಲಿ ಪ್ರತಿ ವರ್ಷವೂ ಶ್ರೀ ಸಿದ್ಧಾರೂಢರ ಜನ್ಮದಿನದಂದು ವಿಶೇಷ

ಪೂಜಾ ಕಾರ್ಯಕ್ರಮಗಳ. ಜರುಗಬೇಕು ಹೆಚ್ಚು ಭಕ್ತಾದಿಗಳು‌ ಹಾಗೂ ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಶ್ರೀಗಳ ದರ್ಶನವನ್ನು ‌ಪಡೆದುಕೊಂಡು ಪುನೀತರಾಗಬೇಕೆಂದು ಹೇಳಿದರು. ಈ ವೇಳೆ ಭಕ್ತಾದಿಗಳಾದ ಡಾ. ವೀರಭದ್ರಪ್ಪ ಗಡಗಿ, ಸೋಮನಗೌಡ ಪಾಟೀಲ್, ರಜಪೂತ್, ರಾಯಪೂರ, ವಿಜಯಲಕ್ಷ್ಮಿ ಹರದಾರಿ ಸೇರಿದಂತೆ ಉಪಸ್ಥಿತರಿದ್ದರು.

Share News

About Shaikh BigTv

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *