ಧಾರವಾಡ : ನರೇಂದ್ರ ಗ್ರಾಮದ ಈಳಗಿ ಎಂಬ ವ್ಯಕ್ತಿಯ ಹೊಲದಲ್ಲಿ ಪುನಗ್ ಬೆಕ್ಕು ಪತ್ತೆಯಾಗಿದೆ. ಗ್ರಾಮದ ರಾಜನಗೌಡ ಪಾಟೀಲ ಎಂಬ ರೈತರಿಂದ ರಕ್ಷಣೆ ಮಾಡುವ ಸಮಯದಲ್ಲಿ ಬೆಕ್ಕಿಗೆ ಗಾಯಗೊಂಡ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ದ ರೈತರು ಕೃಷಿ ವಿವಿಯ ಡಾ:ಅನೀಲ್ ಪಾಟೀಲ ಅವರಿಂದ ಚಿಕಿತ್ಸೆ ನೀಡಿ ಪ್ರಾಣಿ ಪ್ರೀಯ ಸೊಮಶೇಖರ ಅವರಿಗೆ ಒಪ್ಪಿಸಿದರು. ವೈದ್ಯರು ಸದ್ಯಕ್ಕೆ ಗಾಯಗೊಂಡ ಬೆಕ್ಕನ್ನು ಸೋಮಶೇಖರ್ ನೋಡಿಕೊಳ್ಳುತ್ತಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ಅಪರೂಪದ ಪುನುಗು ಬೆಕ್ಕು ಧಾರವಾಡದ ಕೃಷಿ ವಿಶ್ವವಿದ್ಯಾಲಯ ಧಾರವಾಡ ಪ್ರಾಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಆರೈಕೆ ಮಾಡಲಾಯಿತು. ಸೋಮು ಮತ್ತು ಡಾಕ್ಟರ್ ಅನಿಲ್ ಇವರ ಜೊತೆ ಈ ಪ್ರಾಣಿಯನ್ನು ರಕ್ಷಿಸಲು ಜೀವ ಉಳಿಸಲು ಸಹಾಯ ಆಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





