Breaking News

ಹುಬ್ಬಳ್ಳಿಯಲ್ಲಿ ಆಂಜನೇಯನ ನೇತ್ರದಿಂದ ಆನಂದ ಭಾಷ್ಪ

ಹುಬ್ಬಳ್ಳಿ : ಇಂದು ದೇಶಾದ್ಯಂತ ಶ್ರೀ ರಾಮನ ಪರಮ ಭಕ್ತ ಹನುಮಂತನ ಜಯಂತಿ ಜೋರಾಗಿ ನಡೆಯುತ್ತಿದೆ.

ಇದೇ ದಿನ ಆಂಜನೇಯನ ದೇವಸ್ಥಾನದಲ್ಲಿ ಅದ್ಭುತ ಪವಾಡವೊಂದು ನಡೆದಿದೆ. ಆಂಜನೇಯನ ನೇತ್ರದಿಂದ ಆನಂದ ಭಾಷ್ಪ ಸುರಿದಿದೆ.

ಹುಬ್ಬಳ್ಳಿ ತಾಲ್ಲೂಕಿನ ಬುಡರಸಿಂಗಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಈ ಅದ್ಭುತ ಪವಾಡ ನಡೆದಿದೆ.

ಶ್ರೀ ಹನುಮಾನ್ ಜಯಂತಿ ಅಂಗವಾಗಿ ಇಂದು ಬುಡರಸಿಂಗಿ ದೇವಸ್ಥಾನದಲ್ಲಿ ಪೂಜೆ ಪುರಸ್ಕಾರಗಳು ನಡೆಯುತ್ತರುವ ಆಂಜನೇಯನ ಕಣ್ಣಿನಿಂದ ಆನಂದ ಬಾಷ್ಪ ಬಂದಿದೆ.

ಆಂಜನೇಯ ಕಣ್ಣಿನಿಂದ ಸುರಿದ ಆನಂದ ಭಾಷ್ಪದಿ‌ಂದ ಜನರಿಗೆ ಆಶ್ಚರ್ಯಗೊಂಡಿದ್ದಾರೆ. ಇನ್ನೂ ಈ ರಾಮಧೂತನ ದರ್ಶನ ಪಡೆಯಲು ಭಕ್ತರು ಹಾತೊರೆಯುತ್ತಿದ್ದಾರೆ.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *