Breaking News

ಕೇಸರಿ ಧ್ವಜ ರಾರಾಜಿಸಿ ಅರ್ಥಪೂರ್ಣವಾಗಿ‌ ಆಚರಿಸಿದ ಮುಸ್ಲಿಂ ಭಾಂದವರು



ಕಲಘಟಗಿ :  ಪಟ್ಟಣದ ಶ್ರೀರಾಮ ಸೇನೆಯ ಯುವಕರಿಂದ ಶ್ರೀ ಹನುಮ ಜಯಂತಿ ನಿಮಿತ್ತ ಹನುಮನ ಮೂರ್ತಿಯ ಬೃಹತ್ ಶೋಭಾಯಾತ್ರೆ ಶನಿವಾರ ಸಂಜೆ ಜರುಗಿತು.

ಮೆರವಣಿಗೆಯಲ್ಲಿ ಕೇಸರಿ ಧ್ವಜ ರಾರಾಜಿಸಿದವು ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿದ್ದವರಿಗೆ ಪಾನಕ ವಿತರಿಸುವುದರೊಂದಿಗೆ ಸೌಹಾರ್ದತೆ ಮೆರೆದರು . ಮೆರವಣಿಗೆಯಲ್ಲಿ ಅಪಾರ ಪ್ರಮಾಣದಲ್ಲಿ ಯುವಕರು ಸೇರಿದ್ದು , ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು .

Share News

About admin

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *