ಕಲಘಟಗಿ : ತಾಲೂಕಿನಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಈಗ ಜನರ ಜೀವನ ಅವ್ಯವಸ್ಥೆ ಉಂಟಾಗಿದೆ.
ಕಳೆದ ಎರಡು ದಿನದಿಂದ , ಮಳೆ
ಸುರಿಯುತ್ತಿರುವದರಿಂದ ರೈತರು ಬೆಳೆದ ಹಿಂಗಾರು ಬೆಳೆ ಹಾಳಾಗಿದ್ದ ರಸ್ತೆ ಎಲ್ಲವೂ ಹಾಳಾಗಿವೆ ಇದರಿಂದಾಗಿ ರೈತರು ತಮ್ಮ ಹೋಲಕ್ಕೆ ಹೋಗಲು ಹಸಾಹಸ ಪಡುವಂತಾಗಿದೆ .
ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …