Breaking News

ವರುಣನ ಆರ್ಭಟ‌: ಹೆಸ್ಕಾಂ ಗೆ ಸುಮಾರು 25 ಲಕ್ಷ ರೂ. ಹಾನಿ


ಹುಬ್ಬಳ್ಳಿ : ಭಾರಿ ಬಿರುಗಾಳಿ ಸಹಿತ ಮಳೆ ಹಿನ್ನೆಲೆ‌ ಎರಡು ದಿನಗಳ ಭಾರಿ ಮಳೆಗೆ ನೆಲಕ್ಕುರುಳಿದ 60 ವಿದ್ಯುತ್ ಕಂಬಗಳು ಹೆಸ್ಕಾಂ ಗೆ ಸುಮಾರು 25 ಲಕ್ಷ ರೂಪಾಯಿ ಹಾನಿಯಾಗಿದೆ.

ಹುಬ್ಬಳ್ಳಿಯ ಹಲವು ಬಡಾವಣೆಗಳಲ್ಲಿ ಮರಗಳ ಜೊತೆ, ನೆಲಕ್ಕುರುಳಿದ ವಿದ್ಯುತ್ ಕಂಬಗಳು‌ವಿಶ್ವೇಶ್ವರ ನಗರ, ವಿಜಯನಗರ, ದೇಶಪಾಂಡೆ ನಗರ, ಹಳೇ ಹುಬ್ಬಳ್ಳಿ, ಅಶೋಕ ನಗರ, ಶಿರೂರ ಪಾರ್ಕ್, ಉಣಕಲ್ ಮತ್ತಿತರ ಕಡೆ ಧರೆಗುರುಳಿದ ವಿದ್ಯುತ್ ಕಂಬಗಳು‌ಭಾರಿ ಗಾತ್ರದ ಮರಗಳು ಬಿದ್ದಿರೋದ್ರಿಂದ ಮುರಿದು ಬಿದ್ದ ಕಂಬಗಳು‌ಕೆಲವೆಡೆ ಇನ್ನೂ ಪೂರ್ಣಗೊಳ್ಳದ ತೆರವು ಕಾರ್ಯಾಚರಣೆ‌ ಹೀಗಾಗಿ ಹಲವು ಬಡಾವಣೆಗಳಲ್ಲಿ ಎರಡು ದಿನಗಳಿಂದಲೂ ವಿದ್ಯುತ್ ವ್ಯತ್ಯಯ‌ವಿದ್ಯುತ್ ಕಂಬಗಳನ್ನು ಸರಿಪಡಿಸಿ, ಲೈನ್ ಎಳೆಯುತ್ತಿರುವ ಹೆಸ್ಕಾಂ ಸಿಬ್ಬಂದಿ.

Share News

About admin

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *