Breaking News

ಮೇಯರ್ ಈರೇಶ್ ಅಂಚಟಗೇರಿ, ಉಪ ಮೇಯರ್ ಉಮಾ ಮುಕುಂದ



ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಆಯ್ಕೆ ಅಂತಿಮಗೊಂಡಿದೆ. ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಈರೇಶ್ ಅಂಚಟಗೇರಿ, ಉಪ ಮೇಯರ್ ಸ್ಥಾನಕ್ಕೆ ಉಮಾ ಮುಕುಂದ ಹೆಸರು ಅಂತಿಮಗೊಂಡಿದೆ.

ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಇಬ್ಬರು ಹೆಸರು ಅಂತಿಮಗೊಳಿಸಿದೆ. ಈರೇಶ್ ಅಂಚಟಗೇರಿ ಧಾರವಾಡ ಕಾರ್ಪೋರೆಟದಿಂದ ಎರಡನೇ ಬಾರೀ ಗೆದ್ದುಬಂದಿದ್ದಾರೆ.

ಮೊದಲ ಬಾರಿ ಗೆದ್ದ  ಹುಬ್ಬಳ್ಳಿಯ ಉಮಾ ಮುಕುಂದಗೆ ಉಪ ಮೇಯರ್ ಪಟ್ಟ ಕಟ್ಟಲು ಸನ್ನದ್ಧರಾಗಿದ್ದಾರಡ . ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈರೇಶ್ ಅಂಚಟಗೇರಿ ಆಪ್ತರಾಗಿದ್ದಾರೆ. ಉಮಾ ಮುಕುಂದ ಸಹ ಕೇಂದ್ರ ಸಚಿವ ಪ್ರಲ್ಹಾದ್ ಕ್ಯಾಂಡಿಡೇಟ್ ರಾಗಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *