Breaking News
Featured Video Play Icon

ಭೂತಾಯಿಗೆ ತನ್ನ ಜೀವವನ್ನು ಅರ್ಪಿಸಿದ ಕಲಘಟಗಿ ವೀರಯೋಧ


ಕಲಘಟಗಿ : ಭಾರತಾಂಬೆಗೆ ಸೇವೆ ಸಲ್ಲಿಸಿಸಲು ಹೋಗಿದ್ದ ಯುವಕ ಮರಣಹೊಂದಿದ್ದಾರೆ. ಕಲಘಟಗಿ ತಾಲೂಕು ಬೇಗೂರ ಗ್ರಾಮದ ನಿವಾಸಿಯಾಗಿದ್ದ ಮಹಾದೇವಪ್ಪ ಷಣ್ಮುಖಪ್ಪ ಮುತ್ತಗಿ ಅವರ ಭಾರತಾಂಬೆಗೆ ತನ್ನ ಜೀವವನ್ನು ಅರ್ಪಿದ ವೀರಯೋದ. ಭೂಸೇನೆಯಲ್ಲಿ ರ್ಯಾಂಕ್ ಹವಾಲ್ದಾರ್ ಆಗಿ 23 ವರ್ಷ ಸುದೀರ್ಘ ಕೆಲಸ ಮಾಡಿದ್ದಾರೆ. ಗುಜರಾತ್ ನಲ್ಲಿ ಇದೀಗ ಅವರ ಕಾರ್ಯ ನಿರ್ವಹಿಸುತ್ತೀದ್ದರು. ಮೇ. 27 ರಂದು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಗ್ರಾಮ ಪಾರ್ಥಿವ ಶರೀರ ಬರಲಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *