ಹುಬ್ಬಳ್ಳಿ : ನಾಳೆ ನಾಡಿದ್ದು ಎರಡೂ ದಿನಗಳ ಕಾಲ ಪ್ರಧಾನಿ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,
ನಾಳೆ ಬೆಂಗಳೂರಿನಲ್ಲಿ ಕಾರ್ಯಕ್ರಮವಿದೆ. ನಾಡಿದ್ದು ಮೈಸೂರಿನಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಮೈಸೂರಿನಲ್ಲಿ ಮೋದಿ ನೋಡಿದ್ರೆ ಕೊರೊನಾ ಓಡಿ ಹೊಗುತ್ತಾ ಎನ್ನೋ ಕೈ ನಾಯಕರ ಆರೋಪ ವಿಚಾರ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





