Breaking News

ಹುಬ್ಬಳ್ಳಿಯಲ್ಲಿ ರಾಯಲ್ ಓಕ್ ಪರ್ನಿಚರ್ ಉದ್ಘಾಟನೆ

ಹುಬ್ಬಳ್ಳಿ :ನಗರದ ಉಣಕಲ್ ಕ್ರಾಸ್ ಬಳಿ ಇರುವ ರಾಯಲ್ ಓಕ್ ಪರ್ನಿಚರ್ ಶೋ ರೂಂ ಉದ್ಘಾಟನೆಯನ್ನು ಮಾಜಿ ಮುಖ್ಯ ಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು ರಾಯಲ್ ಓಕ್ ಶೋ ರೂಂ ಭಾರತದಲ್ಲಿ ಅತಿ ದೊಡ್ಡ ಮಳಿಗೆ ಹೊಂದಿದಾಗಿದ್ದು, ಈದೀಗ ಆರಂಭವಾಗಿದೆ. ಇದರ ಸದುಪಯೋಗವನ್ನು ಹುಬ್ಬಳ್ಳಿ – ಧಾರವಾಡ ಜನತೆ ಪಡೆದುಕೊಳ್ಳಲಿದ್ದಾರೆ ಎಂದರು.

ಈ ಪರ್ನಿಚರ್ ಮಳಿಗೆಯಲ್ಲಿ ಹಲವು ರೀತಿಯ ವಸ್ತುಗಳಿದ್ದು, ಎಲ್ಲಾ ವಸ್ತುಗಳು ರಿಯಾಯಿತಿ ಹಾಗೂ ಲೋನ್ ಸೌಲಭ್ಯ ಸಿಗಲಿದೆ ಎಂದ ಅವರು ಉಚಿತ ಹೋಂ ಡೆಲವರಿ ಇರಲಿದೆ ಎಂದರು.

ಈ ಸಂದರ್ಭದಲ್ಲಿ ರಾಯಲ್ ಓಕ್ ಚೇರ್ಮನ್ ವಿಜಯ ಸುಬ್ರಮಣ್ಯ, ಕಿರಣ್ ಚಾರ್ಬಿಯಾ, ಮ್ಯಾನಜಿಂಗ್ ಡ್ಯಾರಕ್ಟರ್ ಮಥನ್ ಸುಬ್ರಮಣ್ಯ, ಹೆಡ್ ಪ್ಯಾಂಚಸ್ಸಿ ರಿತೇಶ್ ಸಾಲಿನ್ ಹಾಗೂ ಶೋ ರೂಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *