Breaking News

ವಿದ್ಯಾರ್ಥಿಗಳಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

ಹುಬ್ಬಳ್ಳಿ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಹುಬ್ಬಳ್ಳಿಯ  ಶ್ರೀ ಜಗದ್ಗುರು  ಮೂರುಸಾವಿರಮಠ  ಮಹಿಳಾ ಕಾಲೇಜ ಹಾಗೂ ಲಾಮಿಂಗ್ಟನ್ ಶಾಲೆಯ  ವಿದ್ಯಾರ್ಥಿಗಳ ವತಿಯಿಂದ ವಿಜಯೋತ್ಸವ ಮೆರವಣಿಗೆಯನ್ನು ನಗರದ ಜೆ.ಸಿ ನಗರದಿಂದ ಚೆನ್ನಮ್ಮ ವೃತ್ತದವರೆಗೆ  ಹಮ್ಮಿಕೊಳ್ಳಲಾಯಿತು. ಬಿ.ಗೋವಿಂದ್ ರಾವ್, ವಿ.ಎಸ್.ವಿ ಪ್ರಸಾದ್, ಲಿಂಗರಾಜ್ ಅಂಗಡಿ, ಶಿವಲೀಲಾ ವೈದ್ಯನಾಥ, ತಾಯಣ್ಣ , ಜ್ಯೋತಿ ಲಕ್ಷ್ಮೀ ಪಾಟೀಲ್ ಉಪಸ್ಥಿತರಿದ್ದರು. 

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *