Breaking News

ತಿರಂಗಾ ಧ್ವಜ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ

,

ಹುಬ್ಬಳ್ಳಿ: 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ವಿಶೇಷ ಸಂದರ್ಭದಲ್ಲಿ,ಶ್ರೀ ಚಂದ್ರಶೇಖರ ಗೋಕಾಕ ಸಂಚಾಲಿತ ಜ್ಞಾನಗಂಗಾ ಸಂಸ್ಥೆ ವತಿಯಿಂದ ಹಳೇ ಹುಬ್ಬಳ್ಳಿಯ ಜಾಗೃತ ಕ್ಷೇತ್ರ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ” ತಿರಂಗಾ ಧ್ವಜ” ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು..

ಈ ಸಂಧರ್ಭದಲ್ಲಿ ಪ್ರಮುಖರಾದ ಶ್ರೀ ಮಂಜುನಾಥ ಕಾಟಕರ,ಯುವಕ ಮಂಡಳಿ ಅಧ್ಯಕ್ಷ ಶ್ರೀ ಹರೀಶ ಹಳ್ಳಿಕೇರಿ,ಶ್ರೀ ಶರತ ಹುಣಶಿಕಟ್ಟಿಮಠ,ಶ್ರೀ ಸುರೇಶ ಹಳ್ಳಿಕೇರಿ,ಶ್ರೀ ಈರಣ್ಣ ಸನ್ನುಲಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *