Breaking News

ಕಬ್ಬಿಣದ ರಾಡಗಳು ಕಳ್ಳತನ : ಆರೋಪಿಗಳು ಪೋಲಿಸ್ ರ ಬಲೆಗೆ


ಹುಬ್ಬಳ್ಳಿ : ನಗರದ ಗ್ರಾಮೀಣ ಪೊಲೀಸ್ ಠಾಣೆ ಹುಬ್ಬಳ್ಳಿಯ ವರವಲಯದಲ್ಲಿ ಕಟ್ಟಡ ಕಾಮಗಾರಿ ಗೆಂದು ತಂದು ಹಾಕಿರುವ ಕಬ್ಬಿಣದ ರಾಡಗಳು ಕಳ್ಳತನ ಮಾಡುವವರ ಬಂಧನ ಆರೋಪಿಗಳನ್ನು ಬಂಧಿಸಲಾಗಿದೆ.

ಮಾರುತಿ ಬಸಪ್ಪ ಅರಣ ಶಿಕಾರಿ ಹಾಗೂ ಪೀರ್ ಸಾಬ್ ಮಾಬುಸಾಬ್ ಕೊಲ್ಕರ್ ಇವರ ಕಡೆಯಿಂದ ಸುಮಾರು 85,000 ಬೆಲೆಬಾಳುವ ಕಬ್ಬಿಣದ ರಾಡುಗಳು ಮತ್ತು ಸುಮಾರು ಐದು ಲಕ್ಷ ಬೆಲೆಬಾಳುವ ಟಾಟಾ ಇಂಟ್ರಾ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಚರಣೆಯಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆದ ರಮೇಶ್ ಗೋಕಾಕ್ ಹಾಗು ಪಿ ಎಸ್ ಐ ಚಾಮುಂಡೇಶ್ವರಿ ಸಿಬ್ಬಂದಿಗಳಾದ ಎಂ ಎನ್ ಹೊನ್ನಪ್ಪನವರ್ ,ಮಾಂತೇಶ್ ನಾನ ಗೌಡ, ಗಿರೀಶ್ ತಿಪ್ಪಣ್ಣವರ್ ಸಂಗಮೇಶ್ ಸಾಗರ್ ,ಎಎಸ್ಐ ನೀಲಮ್ಮನವರ, ಚಂದ್ರು ಜನಗಣವರ್ ಕಾಂತೇಶ್ ರೆಡ್ಡಿ ಇವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *