Breaking News

ಒಳಚರಂಡಿ ಕಾಮಗಾರಿಗೆ ಮಹಾನಗರ ಪಾಲಿಕೆ ಸದಸ್ಯೆ ಸುನಿತಾ ಪ್ರಕಾಶ್ ಬುರಬುರೆ ಚಾಲನೆ



ಹುಬ್ಬಳ್ಳಿ : ಇಲ್ಲಿಯ ವಾರ್ಡ್ ನಂಬರ್ 65 ರಲ್ಲಿ ಬರುವ ವಿಕ್ಟೋರಿಯಾ ರೋಡ ಸಾಲ ಓಣಿ ಮತ್ತು ಹೊಸ ಮೇದಾರ್ ಓಣಿ ಬಂಬು ಮಾರ್ಕೆಟ್ ನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅನುದಾನದ ಅಡಿಯಲ್ಲಿ 10.50 ಲಕ್ಷ.ದ ಒಳಚರಂಡಿ ಕಾಮಗಾರಿಗೆ ಮಹಾನಗರ ಪಾಲಿಕೆ ಸದಸ್ಯೆ ಸುನಿತಾ ಪ್ರಕಾಶ್ ಬುರಬುರೆ ಚಾಲನೆ ನೀಡಿದರು .

ಈ ಸಂದರ್ಭದಲ್ಲಿ , ಬಸವರಾಜ್ ಕುಂದಗೋಳ . ಮಹಾಬಲೇಶ್ವರ ಕುರುಡಿಕೆರೆ , ಪ್ರಕಾಶ ಬುರಬುರೆ,  ಶ್ರೀನಿವಾಸ್ ಪವಾರ್ , ಸಿದ್ದಪ್ಪ ಬೊಮ್ಮನಕಟ್ಟಿ,  ಸೋಮೇಶ್ ಸರ್ವದೆ, ಡಾ.ಸಿದ್ದನಗೌಡ ಪಾಟೀಲ್‌ , ಮಂಜು ಇಂಗಳೆ , ರಾಘವೇಂದ್ರ ಧೋಂಗಡಿ , ಮನೋಹರ್ ಕಠಾರೆ,  ಅರವಿಂದ ಜಾದವ್,  ಆನಂದ್ ಬದ್ಧಿ, ಸಿದ್ದು ಇರಕಲ್,  ಗುತ್ತಗಿದಾರ ಮರಿಯಂ ದಾಸ್ ಹಾಗೂ ಸಾಲ ಓಣಿಯ ಹಿರಿಯರು ಯುವಕರು ಮಹಿಳೆಯರು ಉಪಸ್ಥಿತರಿದ್ದರು .

Share News

About BigTv News

ಸಿ.ಎಂ. ನಿಂಬಣ್ಣವರ

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *