ಶಿವಮೊಗ್ಗ: ದೇಶದಾದ್ಯಂತ ಕೊರೋನ ಮತ್ತೆ ಸದ್ದು ಮಾಡುತ್ತಿದೆ. ವರ್ಷ ಪೂರ್ತಿ ಸುಮ್ಮನೆ ಮುದಯರಿಕೊಂಡಿದ್ದ ಕೊರೋನ ವರ್ಷಾಂತ್ಯಕ್ಕೆ ಮತ್ತೆ ಸದ್ದು ಮಾಡುತ್ತಿದೆ.
ಅದರಂತೆ ಶಿವಮೊಗ್ಗದಲ್ಲಿಯೂ ಕೊರೋನ ಪಾಸಿಟಿವ್ ಕಾಣಿಸಿಕೊಂಡಿದೆ. ಓರ್ವರಿಗೆ ಕೊರೋನ ಕಾಣಿಸಿಕೊಂಡ ಪರಿಣಾಮ ಶಿವಮೊಗ್ಗ ಜಿಲ್ಲೆಯಲ್ಲಿ ಓರ್ವರಿಗೆಕೊರೋನ ಪಾಸಿಟಿವ್ ಕಾಣಿಸಿಕೊಂಡಿದೆ. ಇದರ ಜೊತೆಗೆ ಹೋಮ್ ಕ್ವಾರಂಟೈನ್ ಆದವರ ಸಂಖ್ಯೆ 2 ಕ್ಕೆ ಏರಿದೆ.
ಆದರೆ ಇದು ನಾಲ್ಕನೇ ಅಲೆ ಹೌದಾ ಅಥವಾ ಅಲ್ವಾಎಂಬುದರ ಬಗ್ಗೆ ಖಾತರಿ ಇಲ್ಲ. ಆದರೆ ಈಮಧ್ಯೆಯೂ ಕೊರೋನ ಒಬ್ಬೊಬ್ವರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ಚೀನಾ ಮತ್ತು ಇತರೆ ರಾಷ್ಟ್ರಗಳಲ್ಲಿ ಆಗುತ್ತಿರುವ ಅನಾಹುತಗಳನ್ನ ಭಾರತಕ್ಕೆ ಮಾಡಿಹೋಗುತ್ತಾ ಎಂಬುದರ ಬಗ್ಗೆ ಕಾದು ನೋಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

