Breaking News

ಗಿರೀಶ ಗದಿಗೆಪ್ಪಗೌಡ ಕಾಂಗ್ರೆಸ್ ನಿಂದ ಕಿಕ್ ಔಟ್….

ಹುಬ್ಬಳ್ಳಿ ಬ್ರೇಕಿಂಗ್…ಧಾರವಾಡ ಜಿಲ್ಲಾ ಕಾಂಗ್ರೆಸ್ ನಲ್ಲಿ ಅಶಿಸ್ತಿನ ವಾತಾವರಣ ನಿರ್ಮಾಣ ಹಿನ್ನೆಲೆಮಾಜಿ ಸಿಎಂ ಆಪ್ತ ಗಿರೀಶ ಗದಿಗೆಪ್ಪಗೌಡ ಕಾಂಗ್ರೆಸ್ ಪಕ್ಷದಿಂದ ಆರು ವರ್ಷ ಉಚ್ಛಾಟನೆ.ಜಗದೀಶ ಶೆಟ್ಟರ್ ಅವರನ್ನು ಕಾಂಗ್ರೆಸ್ ಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗಿರೀಶ್ಗಿರೀಶ ಗದಿಗೆಪ್ಪಗೌಡ, ಮಾಜಿ ಸಿಎಂ ಸಿದ್ದರಾಮಯ್ಯ

ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹುಸೇನ್ ಹಳ್ಳೂರಿಂದ ಆದೇಶKPCC ಉಪಾಧ್ಯಕ್ಷ ಪಿವಿ ಮೋಹನ್ ಬಗ್ಗೆ ಅವಹೇಳನಕಾರಿ ಮಾತುಕಾಂಗ್ರೆಸ್ ಕಚೇರಿಯಲ್ಲಿ ಕುಳಿತುಕೊಳ್ಳಲು ಕುರ್ಚಿ ಸಿಗದ ವಿನಾಕಾರಣ ಜಗಳ.ಬೆಳಗಾವಿಯಲ್ಲಿ ನಡೆದ ರಾಹುಲ್ ಗಾಂಧಿ ಕಾರ್ಯಕ್ರಮದ ಖರ್ಚು ತಾನೇ ನೋಡಿಕೊಂಡಿದ್ದಾಗಿ ಜನರಿಗೆ ತಪ್ಪು ಮಾಹಿರಾಜ್ಯ ಮತ್ತು ರಾಷ್ಟ್ರ ನಾಯಕರು ಬಂದಾಗ ಪದೇ ಪದೇ ಅವಾಚ್ಯ ಶಬ್ದಗಳ ನಿಂದನೆ ಆರೋಪಈ ಎಲ್ಲಾ ಕಾರಣಗಳಿಂದ ಗಿರೀಶ ಗದಿಗೆಪ್ಪಗೌಡ ಕಾಂಗ್ರೆಸ್ ನಿಂದ ಕಿಕ್ ಔಟ್..

Share News

About Shaikh BigTv

Check Also

ಅಪ್ರಾಪ್ತ ವಯಸ್ಕ ಬಾಲಕಿ ಮೇಲಿನ ದೌರ್ಜನ್ಯ ಕೇಸ್: ಗ್ರಾಮದಲ್ಲಿ ಉದ್ವಿಗ್ನ ವಾತಾವರಣ, ಆರೋಪಿ ಮನೆ ಮೇಲೆ ದಾಳಿ

ಮುಂಡಗೋಡ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಿಸಿದ ಆರೋಪದ ಮೇಲೆ 65 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. …

Leave a Reply

Your email address will not be published. Required fields are marked *