Breaking News

ಪ್ರಾಚಾರ್ಯರಾಗಿ ನೂತನವಾಗಿ ನೇಮಕವಾದ ಡಾ|| ಜೆ.ಎಲ್‌ ಕಲ್ಯಾಣ ಅವರಿಗೆ DSS ಸಂಘಟನೆ ವತಿಯಿಂದ ಸನ್ಮಾನ

ಪ್ರಾಚಾರ್ಯರಾಗಿ ನೂತನವಾಗಿ ನೇಮಕವಾದ ಡಾ|| ಜೆ.ಎಲ್‌ ಕಲ್ಯಾಣ ಅವರಿಗೆ DSS ಸಂಘಟನೆ ವತಿಯಿಂದ ಸನ್ಮಾನ

ಧಾರವಾಡ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದ ಡಾಕ್ಟರ್ ಜೆ ಎಲ್ ಕಲ್ಯಾಣ ಅವರನ್ನು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ಲಕ್ಷ್ಮಣ್ ಬ ದೊಡ್ಡಮನಿ,ನಾರಾಯಣ್ ಮಾದರ ಶಬ್ಬೀರ್ ಅತ್ತಾರ್,ಹನುಮಂತ್ ಮೋರಬ್, ಸಾಬಣ್ಣ ಹಟ್ಟಿ,ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *