ಧಾರವಾಡ ಜಯ ಕರ್ನಾಟಕ ಜನಪರ ವೇದಿಕೆಯಿಂದ, ಸರ್ ಎಂ, ವಿಶ್ವೇಶ್ವರಯ್ಯ ನಿರ್ಮಿತ ಶತಮಾನ ಕಂಡ ಧಾರವಾಡದ ಐತಿಹಾಸಿಕ ಪ್ರಸಿದ್ಧವಾದ ಅತಿ ವಿಸ್ತಾರವುಳ್ಳ ಕೆಲಗೇರಿ ಕೆರೆಯು ಇದು ನಗರಕ್ಕೆ ಕಳಸವಿದ್ದಂತೆ ಆದರೆ ಇತ್ತೀಚಿಗೆ ಕೆರೆಯು ಶುದ್ಧೀಕರಣ ಘಟಕದಿಂದ ಚರಂಡಿ ನೀರು ಮಲೀನಗೊಂಡು ಕೆರೆಯಲ್ಲಿರುವ ಜಲಚರ ಸಂತತಿ ನಾಶಗೋಳ್ಳುತ್ತದ್ದಾವೆ,
ಹಾಗೂ ಸಾರ್ವಜನಿಕರಿಗೆ ವಾಯು ವಿಹಾರ ತಾಂಡವಾಗಿದ್ದ
ಸ್ಥಳ ಈಗ ತ್ಯಾಜ್ಯ ವಸ್ತುಗಳ ಮಲೀನ ನೀರಿನಿಂದಾಗಿ ಧ್ರುವಾ೯ಸನೆ ಬರುತ್ತಿದ್ದು ಸಾಮಾನ್ಯ ಜನರು ಹತ್ತಿರ ಸುಳಿದಂತಾಗಿದೆ,
ಆದಕಾರಣ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಐತಿಹಾಸಿಕ ಪ್ರಸಿದ್ಧವಾದ ಕೆಲಗೇರಿ ಕೆರೆಯ ನೀರನ್ನು ಶೀಘ್ರವಾಗಿ ಶುದ್ದಿಕರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು,

ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಅನ್ವರ ನದಾಫ, ಮಂಜುನಾಥ ಅಂಗಡಿ, ಹರ್ಷದ ಪಠಾಣ, ಗೌಸ ನವಲೂರ, ಸೋಮು ಬೈಲವಾಡ, ಸಂಜಯ ಕುರುಬೇಟ, ನಿವೃತ್ತ ಮಾಜಿ ಸೈನಿಕರಾದ ಬಸರಾಜ ನಡುವಿನಹಳ್ಳಿ, ಹಾಗೂ ಸಿಕಂದರ ನವಲೂರ, ಅಶೋಕ ಯಾದವ, ಅರುಣ ತೇಲಿಗಾರ ಅರುಣ ಸುತಾರ, ಉಮೇಶ ಶಿಂಧೆ, ರಘು ಪಾಟೀಲ, ಗುರುರಾಜ ಸುಣಗದ, ಸಂಜಯ ಗುರುಪ್ರಸಾದ ಆಚಾರ್ಯ,
ರಾಜು ಆಲೂರು, ಎಚ್, ಸಂಜಯ,ಶಿವಾನಂದ ಹುಲಗಿ, ಪ್ರಶಾಂತ್ ಶೆಟ್ಟಿ, ಗುರು ಕೊಂಗಿ, ಗೋಪಾಲ ವಾಘ್ಮೋರೆ, ಮಂಜುನಾಥ ಕಮ್ಮಾರ, ಮನೋಹರ ವಾಘ್ಮೋರೆ, ಪ್ರಕಾಶ ಗೌಳಿ, ಎನ್, ಜೋಸುರ, ಅನ್ವರ ಇಂಜಿನಿಯರ, ಪ್ರಶಾಂತ ಏಣಿಗಿ, ಜಿ, ಎನ್,ಗಡದ, ಪ್ರಶಾಂತ ಶೆಟ್ಟಿ, ರವಿ ಪಾಟೀಲ, ಕೃಷ್ಣಾ ಅಂಕಲಕೋಟಿ, ಅರ್ಜುನ ಪವಾರ, ಡಿ, ಎಮ್, ಬಿಲ್ಲಿಗ್ರಾಂ, ರಾಜು ತಾಳಿಕೋಟೆ, ನಾಗರಾಜ ಭಾವಿಕಟ್ಟಿ, ಉದಯ ಮೂಕಾಶಿ, ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





