ಕುಂದಗೋಳ ತಾಲ್ಲೂಕಿನ ಹೀರೆನರ್ಥಿ , ಯರಗುಪ್ಪಿ , ಹಾಗೂ ಇತರೆ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು , ಶಾಲೆ ಬಿಟ್ಟು ಮನೆಗೆ ತೆರಳುವ ಸಂದರ್ಭಗಳು ಎದುರಾಗುತ್ತಿವೆ , ಕುಂದಗೋಳ ತಾಲೂಕಿನ ಗ್ರಾಮದಲ್ಲಿ ಈ ರೀತಿಯ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತೀವೆ, ಆದ್ದರಿಂದ ಸಾರಿಗೆ ಇಲಾಖೆ, ಆದಷ್ಟು ಬೇಗ ಸಾರಿಗೆ ಬಸ್ಸುಗಳು ಸಂಖ್ಯೆ ಹೆಚ್ಚು ಮಾಡಬೇಕು ಇಲ್ಲದೆ ಹೋದರೆ ವಿದ್ಯಾರ್ಥಿಗಳಿಗೆ ದಿನ ನಿತ್ಯೆ ತೊಂದರೆ ಹಾಗುವ ಸಾಧ್ಯತೆ ಇದೆ,
bigtvnews | Hubli Dharwad News | Kannada News | Karnataka News Hubli News | News In Hubli | Local news





