Breaking News

ಸರ್ವರ್ ಇಲ್ಲದೆ ಇರುವ ಕಾರಣ ಇದೆ ತಿಂಗಳು ದಿನಾಂಕ 25 ಕ್ಕೆ ಪಡಿತರ ತೆಗೆದುಕೊಳ್ಳಲು ಡಂಗುರ

ನರಗುಂದ ತಾಲ್ಲೂಕಿನ ಸರ್ವರ್ ಇಲ್ಲದೆ ಇರುವ ಕಾರಣ , ದಿನಾಂಕ 25ರ ಒಳಗಾಗಿ ಪಡಿತರ ಅಕ್ಕಿ ಪಡೆಯಲು ಸಾರ್ವಜನಿಕರಿಗೆ ಡಂಗರ ಬಾರಿಸುವ ಮೂಲಕ ತಾಲ್ಲೂಕು ಆಡಳಿತ ಮುಂದಾಗಿದೆ , ಸಾರ್ವಜನಿಕ ಒದಗಿಸುವ ಅಕ್ಕಿಯನ್ನು ದಿನಾಂಕ 25ಕ್ಕೆ ನೀಡಲು ಸಾರ್ವಜನಿಕ ಆಡಳಿತ ಮುಂದಾಗಿದೆ , ಆದ್ದರಿಂದ ನರಗುಂದ ತಾಲ್ಲೂಕಿನ ಎಲ್ಲಾ ಗ್ರಾಮದಲ್ಲಿ ಜನತೆ ಪಡಿತರ ಅಕ್ಕಿಯನ್ನು ಇದೆ ತಿಂಗಳಲ್ಲಿ ಪಡೆಯ ಬೇಕಾದ ಅಗತ್ಯತೆ ಇದೆ , ಇಲ್ಲದೆ ಹೋದರೆ ಪಡಿತರ ಅಕ್ಕಿ ಸಿಗುವುದಿಲ್ಲ ಎಂದು ತಾಲ್ಲೂಕು ಆಡಳಿತ ಅಧಿಕಾರಗಳು ತಿಳಿಸಿದ್ದಾರೆ

Share News

About BigTv News

Check Also

ಸಿವಿಲ್ ವ್ಯಾಜ್ಯದಲ್ಲಿ ಖಾಕಿ ದರ್ಬಾರ್‌ಗೆ ಹೈಕೋರ್ಟ್ ಬ್ರೇಕ್..! ಅಧಿಕಾರ ಮೀರಿದರೆ ಪೊಲೀಸರಿಗೇ ಶಿಸ್ತು ಕ್ರಮದ ಬಿಸಿ..!!

ಆಸ್ತಿ ವ್ಯಾಜ್ಯದಲ್ಲಿ ಪೊಲೀಸರ ಆಟಕ್ಕೆ ಕಡಿವಾಣ..! ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ನೇರ ಹೊಣೆ — ಇಲಾಖೆಯ ಖಡಕ್ ವಾರ್ನಿಂಗ್..! ಸಿವಿಲ್ …

Leave a Reply

Your email address will not be published. Required fields are marked *