ಹುಬ್ಬಳ್ಳಿ ವಾಣಿವಿಲಾಸ ಕ್ರಾಸ್ ಬಳಿ ಬೈಕ್ ಮತ್ತು ಕಾರ್ ನಡುವೆ ಲಘು ಅಪಘಾತವಾಗಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳ 06 ನೇದವರು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ಮಾಡಿದರು. ಅದೃಷ್ಟವಶ ಯಾವುದೇ ಗಾಯಾಳು ವರದಿಯಾಗಿರುವುದಿಲ್ಲ, ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಸಂಚಾರ ಠಾಣೆಗೆ ಹಸ್ತಾಂತರಿಸಿರುತ್ತಾರೆ. ಎಂದು ಮಾಹಿತಿ ಲಭ್ಯವಾಗಿದೆ. ಕಾರು ಮತ್ತು ಬೈಕ ನಡವೆ ಈ ಅಪಘಾತ ಬುಧವಾರ ಸಂಜೆ ನಡೆದಿದೆ. ಸ್ಥಳೀಯರು ನೀಡಿದ ಮಾಹಿತಿ ಆಧಾರಿಸಿ ಸ್ಥಳಕ್ಕೆ ಬೇಟಿ ನೀಡಿ, ಸಮಸ್ಯ ಬಗೆಹರಿಸುವಲ್ಲಿ ಯಶ್ವಸಿಯಾಗಿದ್ದಾರೆ. ಘಟನೆಯ ಮಾಹಿತಿಯನ್ನು ಹಾಗೂ ಹಚ್ಚಿನ ಪರಿಶೀಲನೆಗಾಗಿ ಸಂಚಾರಿ ಪೋಲಿಸ ಠಾಣೆಗೆ ನೀಡಲಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





