Breaking News

ಸಚಿವ ಎಮ್‌ ,ಬಿ, ಪಾಟೀಲ್‌ ಅವರಿಂದ ಧಾರವಾಡದಲ್ಲಿನ ಕಂಪನಿಗಳ ಸ್ಥಳ ಪರಿಶೀಲನೆ

ಧಾರವಾಡ : ಸಚಿವ ಎಂ ಬಿ ಪಾಟೀಲ ಇಂದು . ಇನ್ಪಾ ಪ್ರೈನ್ ಪ್ರೂಡ್ಸ್ ಕಂಪನಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು,ಧಾರವಾಡ ಜಿಲ್ಲೆಯ ಕೆಐಎಡಿಬಿ ಬಳಿ ಇರುವ ಗಾಮನಗಟ್ಡಿ ಕೈಗಾರಿಕೆ ಪ್ರದೇಶಕ್ಕೆ ದೀಡಿರ ಬೇಟಿ ನೀಡಿದ್ದಾರೆ, ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯೇ ನೀಡಿದ ಸಚಿವ ಎಂ ಬಿ ಪಾಟೀಲ,ಮಾವಿನ ಹಣ್ಣಿನ ಕಂಪನಿಗಳಿಗೆ ಬೇಟಿ ನೀಡಿದ್ದಾರೆ, ನಮ್ಮ ಭಾಗದ ರೈತರು ಬೇರೆ ಬೇರೆ ದೇಶಗಳಿಗೆ ತಪ್ತು ಮಾಡುತ್ತಾರೆ. ಎರಡು ಎಕರೆಯಷ್ಡು ರೈತರ ಜಮೀನು ಇದ್ದರೂ ಅವರಿಗೆ ಖಾರ್ಕಾನೆ ಸ್ಥಾಪಿಸಲು ಮುಂದೆ ಅವಕಾಶ ಕೊಡಲಾಗುತ್ತೆ ,ಸಿಎಂ ಜೊತೆ ಚರ್ಚೆ ಮಾಡಿದ್ದೇನೆ, ಸಿ.ಎಂ. ಜೊತೆ ನಾನು ಮಾತನಾಡುತ್ತೆನೆ ಮಾವಿನ ಹಣ್ಣಿನಲ್ಲಿರುವ ಗಲೀಜು ತೆಗೆದು ಸ್ವಚ್ಚ ವಾಗಿ ಫಲ್ಪನ್ನ ತಯಾರಿಸಿ ವಿಧೇಶಕ್ಕೆ ರಪ್ತು ಮಾಡುತ್ತಾರೆ. ಪೂಡ್ ಪ್ರೋಸೆಸಿಂಗ್ ಖಾರ್ಕಾನೆಗೆ ಬಂದಿದ್ದೇನೆ, ಕ್ವಾರ್ಟಗಳು ಹಂಚಿಕೆ ಆಗಿಲ್ಲ, ಕೈಗಾರಿಕೋದ್ಯಮದಲ್ಲಿರುವ ಲೋಪ ದೋಷಗಳನ್ನ ಸರಿಪಡಿಸಲಾಗುವುದು ಇಂಡಸ್ಡ್ರೀಸ್ ನಲ್ಲಿ ಅಭಿವೃದ್ಧಿ ಮಾಡಬೇಕಿದೆ. ಎಂದು ಸಚಿವ ಎಂ,ಬಿ, ಪಾಟೀಲ್ ತಿಳಿಸಿದ್ದಾರೆ. ಭಾಗಲಕೋಟೆಯಲ್ಲಿ ಗದ್ದಲ ವಿಚಾರ ನಿರಾಣಿ ಹೇಳಿಕೆ ವಿಚಾರ, ವಿಜಯಪುರದಲ್ಲಿ ಇಬ್ಬರು ಸಚಿವರು ಇದ್ದಾರೆ ಅವರು ಎನ್ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ ,ನಿರಾಣಿ ಯತ್ನಾಳು, ಅಕ್ಕಿ ಇವೆಲ್ಲ ವಿಚಾರ ಬಿಡಿ ಎಂದ ಸಚಿವ ಎಂ ಬಿ ಪಾಟೀಲ ಹೇಳಿಕೆ ನೀಡಿದ್ದಾರೆ.

Share News

About BigTv News

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *