Breaking News

ದಲಿತರಿಗೆ ನ್ಯಾಯ ಕೊಡಲಾಗದ ಪೋಲಿಸ ಇಲಾಖೆ….?

ಹುಬ್ಬಳ್ಳಿಯ ಪೋಲಿಸ್ ಇಲಾಖೆಯಲ್ಲಿ ಪೋಲಿಸರ ಕಣ್ಣಾಮುಚ್ಚಾಲೆ ಆಟವೋ ..?
ಪೋಲಿಸ್ ಇಲಾಖೆ ಮೇಲೆ ಸಾಕಷ್ಟು ಆಪಾದನೆಗಳು…?
ಅದರಲ್ಲಿ ಇದೊಂದು ಹೊಸ ರೀತಿಯ ತಿರುವು,
ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿದ. ಜಗಳದ ಬಗ್ಗೆ ಪ್ರಕರಣ ದಾಖಲು ಮಾಡಲು ಪೋಲಿಸರ ವಿಳಂಬ
ಪೀರಿಯಾದಿದಾರನು ಸಿ.ಆರ್.ಇ. ಸೆಲ್ ಗೆ ಅರ್ಜಿ ಸಲ್ಲಿಸಿದರು ಪ್ರಕರಣ ದಾಖಲು ಮಾಡಲು ಪೋಲಿಸರ ಹೀದೆಂಟು.
ಪೀರಿಯಾದಿದಾರನಿಗೆ ನ್ಯಾಯ ಸಿಗುವುದು ಯಾವಾಗ…?

ಪ್ರಕರಣ ಸಂಭವಿಸಿ ಎರಡು ಮೂರು ತಿಂಗಳು ಕಳೆದರು ಪ್ರಕರಣ ದಾಖಲು ಮಾಡಲು ಪೋಲಿಸ್ ರ ವಿಳಂಬ
12- 3 – 2023, ರಂದು ನಡೆದ ಘಟನೆ ಇದುವರೆಗೂ ಸಿಗದ ನ್ಯಾಯ..
ಠಾಣೆಯಲ್ಲಿ ಝಣ,ಝಣ, ಕಾಂಚನಾದ ವೈವಾಟು…?

Share News

About Shaikh BigTv

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *