Breaking News

ಧಾರವಾಡದಲ್ಲಿ ನೂತನ ಕಛೇರಿ ಉದ್ಘಾಟನೆ ಮಾಡಿದ ಸಂತೋಷ ಲಾಡ್‌

ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆ ಮಾಡಿದ ಸಚಿವ ಸಂತೋಷ್ ಲಾಡ್ ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಧರ್ಭದಲ್ಲಿ ಮಾತನಾಡಿದ ಅವರು ,ಸಿದ್ದರಾಮಯ್ಯ ಅವರು ಚಾಂಪಿಯನ್ ಅವರು ದೇಶದಲ್ಲಿ ಪ್ರಮುಖ ನಾಯಕ ಅವರ ಪಾಪುಲಾರಟಿ ಹೆಚ್ಚಾಗ್ತಾ‌ಇದೆ ,ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಹೋಗೂ ವಿಚಾರ, ನೀವು ಅವರನ್ನೆ ಕೇಳಿ, ನಾನು ಎನೂ ಹೇಳಲ್ಲ, ಜಿಲ್ಲಾ ಉಸ್ತುವಾರಿ ಕಚೇರಿ ಸ್ಥಳ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು,ಇಲ್ಲಿ ಕಚೇರಿ ಮಾಡಿದ್ದು ತಪ್ಪೆನು,..?ನಾನು ಸರಕಾರಿ ಹಣ ಖರ್ಚು ಮಾಡಲ್ಲ,ನನ್ನ ವಯಕ್ತಿಕ ವಾಗಿ ಹಣ ಖರ್ಚು ಮಾಡುತ್ತೆನೆ, ಎನ್ ಸಮಸ್ಯ ಆಗ್ತಾ ಇದೆ, ಇಲ್ಲಿ ಕಚೇರಿ ಓಪನ್ ಮಾಡಿದಕ್ಕೆ ,ನಾನು‌ ನಾಸ್ತಿಕ, ವಾಸ್ತುಗೆ ಬೆಲೆ ಕೊಡಲ್ಲ ಎಂದು ಕಾರ್ಮಿಕ ಇಲಾಖೆ ಸಚಿವ ಹಾಗೂ ಧಾರವಾಡ ಜಿಲ್ಲಾಉಸ್ತುವಾರಿ ಸಂತೋಷ ಲಾಡ್ ತಿಳಿಸಿದರು..

Share News

About BigTv News

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *