ಹುಬ್ಬಳ್ಳಿ ನಗರದ ಮದುರಾ ಕಾಲೋನಿಯಲ್ಲಿ ಇಂದು ಸಸಿ ನೆಡುವ ಕಾರ್ಯಕ್ರಮವನ್ನು ಹುಬ್ಬಳ್ಳಿ ತಾಲೂಕಿನ ವತಿಯಿಂದ ಇಂದು ಜಿಲ್ಲಾಧ್ಯಕ್ಷರಾದ ಬಸವರಾಜ ಜೋಗಣ್ಣವರ ಹಾಗೂ ಹುಬ್ಬಳ್ಳಿ ತಾಲೂಕು ಅಧ್ಯಕ್ಷರಾದ ಜಗದೀಶ ಕೋಟುರ ನೇತೃತ್ವದಲ್ಲಿ ನೆರವೇರಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಧ್ಯಕ್ಷರಾದ ಬಸವರಾಜ ಬಡಿಗೇರ ಜಿಲ್ಲಾ ಉಪಾಧ್ಯಕ್ಷರಾದ ಮಹಾಂತೇಶ ಹಿರೇಮಠಜಿಲ್ಲಾ ಪ್ರದಾನ ಕಾರ್ಯದರ್ಶಿ ಶ್ರೀಕಾಂತ ನೆಟೆಗಲ್
ಜಿಲ್ಲಾ ಉಪಾಧ್ಯಕ್ಷರಾದ ಈರಣ್ಣ ಜೀರಿಗವಾಡ ಹುಬ್ಬಳ್ಳಿತಾಲೂಕು ಗೌರವ ಅಧ್ಯಕ್ಷರು ಮೆಹಬೂಬ್ ಮಕಾನದಾರ ಹುಬ್ಬಳ್ಳಿ ತಾಲೂಕು ಕಾರ್ಯಧ್ಯಕ್ಷರಾದ ವಿರೂಪಾಕ್ಷ ಹಿರೇಮಠ
ಹುಬ್ಬಳ್ಳಿ ನಗರ ಅಧ್ಯಕ್ಷರಾದ ಮಂಜುನಾಥ ಮಿರಜಕರ ಅರ್ಜುನ ಮುತ್ತಳ್ಳಿ ವಿಷ್ಣು ಕಟ್ಟಿಮನಿ ಹಾಗೂ ಇನ್ನು ಸಂಘಟನೆಯ ಕಾರ್ಯಕರ್ತರು
bigtvnews | Hubli Dharwad News | Kannada News | Karnataka News Hubli News | News In Hubli | Local news





