Breaking News

ಹೊಸಯಲ್ಲಾಪುರ ಹಿರೇಮಠದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ

ಗುರು ತೋರಿದ ಮಾರ್ಗವೇ ಅರಿವಿನ ದಾರಿ; ಎಲ್ಲರಲ್ಲೂ ಭಕ್ತಿ ಭಾವ, ನಿರ್ಮಲ ಮನಸ್ಸು ಸದಾ ಇರಲಿ: ಗುರುಸಿದ್ದೇಶ್ವರ ಶಿವಾಚಾರ್ಯ ಮಾಹಾಸ್ವಾಮಿಗಳು. ತಿಳಿಸಿದರು ಧಾರವಾಡದ ಭಾರತೀಯ ಪರಂಪರೆಯಲ್ಲಿ ಮತ್ತು ವೀರಶೈವ ಧರ್ಮದಲ್ಲಿ ಗುರುವಿಗೆ ಪರಮ ಸ್ಥಾನವಿದೆ. ಗುರುವಾದವನು ನೀಡುವ ಶಿಕ್ಷಣ, ಸಂಸ್ಕಾರ, ತೋರುವ ಸಂಸ್ಕೃತಿ ಮಾರ್ಗಗಳು ಪ್ರತಿಯೊಬ್ಬರಿಗೂ ಅರಿವಿನ ಪಥವಾಗಿರುತ್ತವೆ ಎಂದು ಶಿರಕೋಳ ಹಿರೇಮಠದ ಪಟ್ಟಾಧ್ಯಕ್ಷ ಷ.ಬ್ರ.ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಗುರು ಪೂರ್ಣಿಮೆ ವೇದಿಕೆ ಕಾರ್ಯಕ್ರಮ ಪೂರ್ವದಲ್ಲಿ ಷ.ಬ್ರ.ಪಟ್ಟದ ಮಳೇಶ್ವರ ಗುರುಬಸವಲಿಂಗಸ್ವಾಮಿಗಳ 45 ನೇ ಪುಣ್ಯರಾಧನೆ ಹಾಗೂ ಶ್ರೀ ಜಗದ್ಗುರು ಮಳೆ ಮಲ್ಲೆಶ್ವರ ನಿರ್ವಿಕಲ್ಪ ಗದ್ದುಗೆಗೆ ಷ.ಬ್ರ.ಪಟ್ಟದ ಗದಿಗಯ್ಯ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಗದಗ ಪಟ್ಟಣದ ವೇದ ಮೂರ್ತಿ ಶರಣಯ್ಯ ಶಾಸ್ತ್ರೀ ಹಿರೇಮಠ, ಮೋಹಿತ ಶಾಸ್ತ್ರಿ ಮತ್ತು ಮಂಡಿಹಾಳದ ಬಸವಯ್ಯ ಶಾಸ್ತ್ರಿಗಳು ವೇದಘೋಷದಿಂದಿಗೆ ರುದ್ರಾಭಿಷೇಕ, ಮಹಾಮಂಗಳಾರತಿ, ಪೂಜೆ ನೇರವೇರಿಸಿದರು

Share News

About BigTv News

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *