Breaking News

ಸ್ವಚ್ಚತೆ ಕಾಪಡುವಂತೆ ಅಧಿಕಾರಿಗಳಿಗೆ ಹು- ಧಾರವಾಡ ಮೇಜರ್‌ ಕಡಕ್‌ ಸೂಚನೆ

ಹುಬ್ವಳ್ಳಿಯಲ್ಲಿ ಇಂದು ವಾರ್ಡ್ ನಂಬರ 49 ರಲ್ಲಿ ಬರುವ ಹನುಮಂತ ನಗರ ಹಾಗೂ ರಾಣಿಚೆನ್ನಮ್ಮ ನಗರಗಳ ನಾಗರಿಕರ ಕೋರಿಕೆಯ ಮೇರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ವೀಣಾ ಬರದ್ವಾಡ ರವರು ಇಂದು ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳಾದ ರಸ್ತೆ ಹಾಗೂ ಸ್ವಚ್ಛತೆಯ ಬಗ್ಗೆ ಮಹಾಪೌರರ ಗಮನಕ್ಕೆ ತಂದರು. ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದ ಮಹಾಪೌರರು,

ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರದಲ್ಲಿ ನಾಗರಿಕರ ಸಮಸ್ಯೆಗಳನ್ನು ಅರಿತು, ಪರಿಹಾರವನ್ನು ಒದಗಿಸಲು ಸೂಚನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳಾದ ಶ್ರೀ ಶರಣ ಕೆಂಭಾವಿ ರವರು, ಶ್ರೀ ಮಂಜುನಾಥ ರವರು ಹಾಗೂ ಹನುಮಂತ ನಗರ ಹಾಗೂ ರಾಣಿಚೆನ್ನಮ್ಮ ನಗರದ ನಾಗರಿಕರು ಉಪಸ್ಥಿತರಿದ್ದರು.

Share News

About BigTv News

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *