Breaking News

ಪರೀಕ್ಷಯಲ್ಲಿ ಸ್ಥಾನ ಪಡೆದು ಕೀರ್ತಿ ತಂದ ಧಾರವಾಡ ಜಿಲ್ಲೆಯ ಕುವರ

ಧಾರವಾಡ 08 : ಕಳೆದ ಮೇ ತಿಂಗಳಲ್ಲಿ ನಡದ ನವದೆಹಲಿಯ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು ನಡೆಸಿದ ಚಾಟ೯ಡ್ ಅಕೌಂಟೆಂಟ್ {ಸಿ.ಎ} ಅಂತಿಮ ಪರೀಕ್ಷೆಯಲ್ಲಿ ಹುಬ್ಬಳ್ಳಿ ತಾಲುಕಿನ ಅಗಡಿ ಗ್ರಾಮದ ಚಿನ್ನಪ್ಪಗೌಡ ಮರಿಗೌಡ್ರ ಉತ್ತಿರ್ಣರಾಗಿದ್ದಾರೆ , ನಗರದ ಖ್ಯಾತ ಲೆಕ್ಕ ಪರಿಶೋಧಕ ಎಮ್.ಡಿ.ಪಿಸೆ & ಅಸೋಸಿಯೆಟ್ಸ, ಧಾರವಾಢ ಇವರ ಸಂಸ್ಥಯಲ್ಲಿ ತರಬೇತಿ ಪಡೆದಿರುತ್ತಾರೆ. ಸಂಸ್ಥೆಯ ಪರವಾಗಿ ಮಧುಸೂದನ ಪಿಸೆ ಹಾಗೂ ಕಚೇರಿಯ ಸಿಬ್ಬಂದಿಯವರು ಇಂದು ಸನ್ಮಾನಿಸಿದ್ದಾರೆ ದಿನ ನಿತ್ಯ 18 ಗಂಟೆಗಳ ಕಾಲ ಓದುವದರ ಮೂಲಕ ಹಾಗೂ ಕಠಿಣ ಪರಿಶ್ರಮ ದಿಂದ ಈ ಯುವಕ ಈ ಸಾಧನೆ ಮಾಡಿದ್ದಾನೆ , ಈ ಯುವಕ ಸಾಧನೆ ಈಗ ಧಾರವಾಡ ಜಿಲ್ಲೆಯೇ ಹೆಮ್ಮೇಪಡುವ ವಿಷಯವಾಗಿದೆ. ಗ್ರಾಮೀಣ ಭಾಗದಲ್ಲಿ ಅರಳಿದ ಪ್ರತಿಭೆ ಇವರಾಗಿದ್ದು ಬಡತನವನ್ನು ಮೆಟ್ಟಿ ನಿಂತು ಈ ಸಾಧನೆ ಮಾಡಿದ್ದಾರೆ.

Share News

About BigTv News

Check Also

ಹೆಸ್ಕಾಂ ಎಇಇ ದಂಪತಿ ಮನೆ-ಕಚೇರಿಗೆ ಲೋಕಾಯುಕ್ತ ದಾಳಿ..! ಅಪಾರ ಚಿನ್ನ, ನಗದು ಪತ್ತೆ ಶಂಕೆ..

ಬೆಳ್ಳಂಬೆಳಗ್ಗೆ ಕರೆಂಟ್ ಅಧಿಕಾರಿಗಳಿಗೆ ಶಾಕ್..! ಅಕ್ಷಯ ಕಾಲೋನಿ ಮನೆಯಲ್ಲಿ ಚಿನ್ನದ ರಾಶಿ..? ಗೋಲ್ಡ್ ಸ್ಮಿತ್ ಕರೆಸಿ ತೂಕ ಹಾಕಿಸಿದ ಲೋಕಾಯುಕ್ತರು..! …

Leave a Reply

Your email address will not be published. Required fields are marked *