Breaking News

ಅಕ್ರಮ ಚಟುವಟಿಕೆಗೆ ಪೊಲೀಸ್ ಸಾಥ್…? ಎಕ್ಸಕ್ಲೂಸಿವ್ ದಾಖಲೆ ಬಿಡುಗಡೆ ಮಾಡಲಿದೆ ಬಿಗ್ ಟಿವಿ

ಮಟ್ಕಾ ದಂಧೆಯಲ್ಲಿ ರಾಜನಾಗಲು ಹೊರಟ ಪೊಲೀಸಪ್ಪ: 50,000 ಗುಳುಂ ಮಾಡಿದ ಖಾಕಿ..? 50,000 ಮಂತ್ಲಿ ಫಿಕ್ಸ್ ಮಾಡಿದ ಇಂಟ್ರಸ್ಟಿಂಗ್ ಕಹಾನಿ..? ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಕಮೀಷನರೇಟ್ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಇಲಾಖೆಯಲ್ಲಿಯೇ ಇದ್ದುಕೊಂಡು

ಕೆಲವು ಲಂಚಬಾಕ ಪೊಲೀಸ್ ಅಕ್ರಮ ಚಟುವಟಿಕೆಗಳಿಗೆ ಸಾಥ್ ನೀಡುವ ಮೂಲಕ ಹುಬ್ಬಳ್ಳಿಯನ್ನು ಹಾಳು ಮಾಡುತ್ತಿದ್ದಾರೆ.ಹುಬ್ಬಳ್ಳಿಯಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಆದರೆ ಈ ಅಕ್ರಮಕ್ಕೆ ಪೊಲೀಸ್ ಇಲಾಖೆಯೇ ಸರ್ಪಗಾವಲಾಗಿದೆ‌. ಆರು ಕಾಸು ಮೂರು ಕಾಸಿನ ಲಿಂಚಕ್ಕೆ ಆಸೆಪಟ್ಟು ಜವಾಬ್ದಾರಿ ಮರೆತಿರುವ ಪೊಲೀಸರ ಎಕ್ಸಕ್ಲೂಸಿವ್ ರಹಸ್ಯ ಕಾರ್ಯಾಚರಣೆ ವಿಡಿಯೋ ಬಿಡುಗಡೆ ಮಾಡಲಿದೆ ನಿಮ್ಮ ಬಿಗ್ ಟಿವಿ ನ್ಯೂಸ್ ಮಟ್ಕಾ ದಂಧೆಗೆ ಸರ್ಪಗಾವಲಾಗಿ ನಿಂತು ಪೊಲೀಸ್ ಇಲಾಖೆಯ ನಿಯತ್ತಿಗೆ ಮಣ್ಣು ಎರಚಿದ ರಾಜಕುಮಾರನ ಬಂಡವಾಳ ನಿಮ್ಮ ಬಿಗ್ ಟಿವಿ ನ್ಯೂಸ್ ಬಯಲು ಮಾಡಲಿದೆ.. wait and watch…!

Share News

About Shaikh BigTv

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *