ನವಲಗುಂದ : ಪಟ್ಟಣದ ಅಕ್ಕಿ ಓಣಿಯಲ್ಲಿ ಮಣ್ಣೆತ್ತಿನ ಅಮವಾಸ್ಯೆಯ ಮಾಸದ ಕೊನೆಯ ವಾರದ ಪ್ರಯುಕ್ತ ಗುರು ಹಿರಿಯರು, ಯುವಕರು ಸೇರಿ ಮಣ್ಣಿನಿಂದ ಜವಾರಿ ಎತ್ತಿನ ಹೋರಿಗಳನ್ನು ನಿರ್ಮಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿರುತ್ತಾರೆ.
ವಿವೇಕಾನಂದ ಯುವಕ ಮಂಡಳಿ ಅಕ್ಕಿ ಓಣಿಯ ಯುವಕರ ಕೈಯಲ್ಲಿ ಮೂಡಿಬಂದ ಎತ್ತುಗಳು ನೋಡುವರ ಕಣ್ಮನ ಸೆಳೆಯುತ್ತಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





