Breaking News

ಮಹಿಳಾ ಮಂಡಳಿಗಳ ಹಾಗೂ ಡಿಎಸ್ಎಸ್ ವತಿಯಿಂದ ಪೊಲೀಸ್ ಆಯುಕ್ತ ರಿಗೆ ಸನ್ಮಾನ…

ಧಾರವಾಡ: ಭೀಮಸೇನಾ ಮಹಿಳಾ ಘಟಕ ಹಾಗೂ ನವಶಕ್ತಿ ಮಹಿಳಾ ಮಂಡಳ ಈಶ್ವರ್ ನಗರ ಎಪಿಎಂಸಿ ಗಣೇಶ್ ಕಾಲೋನಿ ಹುಬ್ಬಳ್ಳಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ನೂತನವಾಗಿ ಪೊಲೀಸ್ ಆಯುಕ್ತರಾಗಿ ಆಗಮಿಸಿದಂತ ಶ್ರೀಮತಿ ರೇಣುಕಾ ಸುಕುಮಾರ್ ಐಪಿಎಸ್ ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು . ಈ ಸಂದರ್ಭದಲ್ಲಿ ಮುಖಂಡರುಗಳಾದ ಗಂಗಾ ಎಸ್ ಗಸ್ತಿ, ಗೀತಾ ಪಾಟೀಲ್, ಸುರೇಖಾ ಪೂಜಾರಿ, ಗೌರಮ್ಮ ಸತ್ಯಮ್ಮನವರ್, ಶಶಿಕಲಾ ಮುಗುದಯ್ಯನ ಮಠ ,ಗೀತಾ ಕಾಂಬಳೆ ,ಹೇಮಾವತಿ ಹೆಬ್ಬಳ್ಳಿ, ರೇಣುಕಾ ಪೂಜಾರ್ ನಿರ್ಮಲ ಮುಳುಗುಂದ್, ರೇಣುಕಾ ವನ್ಜೆರಿ , ರಿಷತ್ ಕಾಂಬಳೆ ಪ್ರಕಾಶ್ ಹೂಗಾರ್, ಹಾಗೂ ಲಕ್ಷ್ಮಣ್ ಬ ದೊಡ್ಡಮನಿ ಸೇರಿದಂತೆ ಮೊದಲಾದವರು ಹಾಜರಿದ್ದರು.

Share News

About BigTv News

Check Also

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿ..! ಕುತ್ತಿಗೆಗೆ ಸಿಲುಕಿದ ದಾರ, ಲ್ಯಾಬ್ ಟೆಕ್ನಿಷಿಯನ್ ದಾರುಣ ಸಾವು..!

News Audio ಸ್ಕೂಟಿಯಲ್ಲಿ ಲ್ಯಾಬ್‌ಗೆ ತೆರಳುತ್ತಿದ್ದಾಗ ಅವಘಡ | ರಸ್ತೆಯಲ್ಲೇ ತೀವ್ರ ರಕ್ತಸ್ರಾವ, ಮಾಂಜಾ ದಾರದ ಅಪಾಯಕ್ಕೆ ಮತ್ತೊಂದು ಜೀವ …

Leave a Reply

Your email address will not be published. Required fields are marked *