ಧಾರವಾಡ ಇಂದು ಧಾರವಾಡ ಜೆ ಎಸ್ ಎಸ್ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು .ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದರು.ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಮೋಸ್ ಮಾಡುವವರ ವಿರುದ್ದ ಹೇಗೆ ನಾವು ಹುಷಾರ ನಿಂದ ಇರಬೇಕು,

ಮತ್ತು ಇಂದಿನ ಯುವಕರು ಅತಿ ಹೆಚ್ಚಾಗಿ ಕಾನೂನಿನ ಬಗ್ಗೆ ತಿಳಿದುಕ್ಕೊಳ್ಳಬೇಕು. ಪೋಲಿಸರ ಜೊತೆ ಸಹಬಾಗಿತ್ವದಿಂದ ವಿದ್ಯಾರ್ಥಿಗಳು ಇರಬೇಕು..
ಸಮಾಜಕ್ಕೆ ನಮ್ಮ ನಿಮ್ಮೆಲ್ಲ ಕೊಡುಗೆ ಇರಬೇಕು, ಸೈಭರ್ ಕ್ರೈಂ ,ಮಾದಕ ವಸ್ತುಗಳಿಂದ ಎನೆಲ್ಲ ದುಶ್ಯಪರಿಣಾಮಗಳಾಗುತ್ತೆ ಎಂಬುದರ ಬಗ್ಗೆ ಕಮಿಷನರ್ ರೇಣುಕಾ ಸುಕುಮಾರ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

.ಎಸಿಪಿ ವಿಜಯಕುಮಾರ , ವಿದ್ಯಾಗಿರಿ ಸಿಪಿಐ ಸಂಗಮೇಶ ದಿಡಗಿನಹಾಳ,ಉಪನಗರ ಪೋಲಿಸ್ ಠಾಣೆಯ ಸಿಪಿಐ ಶೇಖರ್ ಗೌಡ ಪಾಟೀಲ, ಸಂಚಾರಿ ಪೋಲಿಸಗ ಠಾಣೆಯ ಸಿಪಿಐ ಮಲ್ಲನಗೌಡ ನಾಯ್ಕರ ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಯ ಡೈರೆಕ್ಡರ್ ಅಜಿತ್ ಪ್ರಸಾದ ಉಪಸ್ಥಿತರಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news




